Palegara

Palegars of Somwarpet Choudlu Kalegowda

Palegars of Somwarpet Choudlu Kalegowda. Choudlu family owned most part of Somwarpet town & thousands acres of garden,/plantation. 

 

 

Have a look at Dress, Odikatti, peechekatti, Chattri, chamara etc. These were not copy right of any perticular group. It was applicable to all noble men and women attending palace of Haleri kings, including people from Sullia, Puttur.

 

Proclamation from Veeraraja vodeya grant of Jamma land.

 

Choudlu Kalegowda with his family

Comments

20170907 181129
Amaresh Sir, we have to explaine the Kodava religion about these type of historical informations as they are publishing us as we Gowdas are re-copied their dress code. They must have to understand our original tradition aswelas culcure vice-varsa sofare...
over 1 year ago

Other articles

%28jun 30  2017 02 13 pm%29canon canon eos 750d%283984x2656%29

ಕೊಡಗು - ದಕ್ಷಿಣ ಕನ್ನಡ ಗೌಡ ಸಮಾಜ ಸಂಘ ಅರಬ್ ಸಂಯುಕ್ತ ಸಂಸ್ಥಾನ ವತಿಯಿಂದ ರಕ್ತದಾನ

03 Jul 2017

ದುಬೈ: ಯು.ಎ.ಇ ಯಲ್ಲಿ ನಡೆಯುತ್ತಿರುವ ರಕ್ತದಾನ ಅಭಿಯಾನದಲ್ಲಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಸಂಘ ಅರಬ್ ಸಂಯುಕ್ತ ಸಂಸ್ಥಾನದ ವತಿಯಿಂದ ವರ್ಷಂಪ್ರತಿ ನಡೆಸಲ್ಪಡುವ ರಕ್ತದಾನ ಶಿಬಿರವು ದುಬೈ ಲತೀಫಾ ಆಸ್ಪತ್ರೆಯಲ್ಲಿ ದಿನಾಂಕ 30 ಜೂನ್ 2017 ಶುಕ್ರವಾರ ಬೆಳಿಗ್ಗೆ ಸಮಯ 10:00 ರಿಂದ ಮಧ್ಯಾಹ್ನ 3:00 ರ ವರಗೆ ನಿರಂತರವಾಗಿ ನೆರವೇರಿತು. ರಮದಾನ್ ಮಾಸದಲ್ಲಿ ಹೆಚ್ಚು ರಕ್ತದ ಅವಶ್ಯಕತೆ ಇರುವುದರಿಂದ ಹೆಚ್ಚು ರಕ್ತದಾನಿಗಳು ಈ ಸಮಾಜ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಜ್ಮಾನ್, ಶಾರ್ಜಾ, ದುಬೈ ಹಾಗೂ ಅಬುಧಾಬಿಯ ಕೊಡಗು-ದಕ್ಷಿಣ ಕನ್ನಡ ಗೌಡ ಸಮುದಾಯದ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಎಪ್ಪತ್ತಕ್ಕೂ ಹೆಚ್ಚಿನ ಜನರು ರಕ್ತದಾನ ಮಾಡಿದರು. ಹತ್ತಕ್ಕೂ ಹೆಚ್ಚಿನ ಜನರು ಪ್ಲೇಟ್ಲೆಟ್ಸ್ (ಕೆಂಪು ರಕ್ತ ಕಣ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಂಶ - ಕಿರುಬಿಲ್ಲೆಗಳು) ದಾನ ಮಾಡಿದರು. 
ಈ ಸಮಾಜ ಸೇವಾ ಕಾರ್ಯಕ್ರಮದಲ್ಲಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಸಂಘ ಸಂಸ್ಥೆ ಅರಬ್ ಸಂಯುಕ್ತ ಸಂಸ್ಥಾನದ ಸ್ಥಾಪಕಾಧ್ಯಕ್ಷರಾದ ಅಶೋಕ ಉಲುವಾರನ, ನಿಕಟ ಪೂರ್ವ ಅಧ್ಯಕ್ಷರಾದ ಗಣೇಶ ಅಚ್ಚಂದಿರ, ಪ್ರಸಕ್ತ ಸಾಲಿನ ಅಧ್ಯಕ್ಷರಾದ ಹರೀಶ್ ಕೋಡಿ, ಉಪಾಧ್ಯಕ್ಷರಾದ ಸುನೀಲ್ ಮೊಟ್ಟೆಮನೆ, ಪ್ರಧಾನಕಾರ್ಯದರ್ಶಿ ಕರ್ಣೇಯನ ಸುನೀಲ್ ಕುಮಾರ್, ಖಜಾಂಚಿ ದಿಲೀಪ್ ಉಲುವಾರು ಉಪಸ್ಥಿತರಿದ್ದರು. ಗೌರವಾನ್ವಿತ ಅತಿಥಿಗಳಾಗಿ ಒಕ್ಕಲಿಗರ ಸಂಘದ ನವೀನ್ ಗೌಡ,ರೀವಾ ಲೇಸರ್ ಬ್ಯೂಟೀ ಮತ್ತು ಸ್ಪಾ ದುಬೈಯ ಡಾಕ್ಟರ್ ನಂದ ಕಿಶೋರ್, ಡಾಕ್ಟರ್ ರಶ್ಮೀ ನಂದ ಕಿಶೋರ್ ಹಾಗೂ ಅಬುಧಾಬಿಯ ಮೆಡಿಕ್ಲೀನಿಕ್ ಆಸ್ಪತ್ರೆಯ ಡಾಕ್ಟರ್ ತ್ರಿಲೋಕ್ ಚಂದ್ರಶೇಖರ್ ಅವರು ಆಗಮಿಸಿ ರಕ್ತದಾನ ಮಾಡಿ ತಮ್ಮ ವೈದ್ಯಕೀಯ ವ್ರತ್ತಿಯ ಔದಾರ್ಯತೆಯನ್ನು ಮೆರೆದರು.
ಕಾರ್ಯಕ್ರಮದ ಮಾಹಿತಿ ಕೇಂದ್ರದಲ್ಲಿ ಸಂಘ ಸಂಸ್ಥೆಯ ಉದಯೋನ್ಮುಖ ಪ್ರತಿಭೆಗಳಾದ ರಾಹುಲ್ ಬಿದ್ದಪ್ಪ ಕರ್ಣೇಯನ, ಆಶಿಷ್ ಕೋಡಿ ಮತ್ತು ಆಯುಷ್ ಕೋಡಿ ಸಹಕರಿಸಿದರೆ ಅವರಿಗೆ ಮೀನ ಹರೀಶ್ ಕೋಡಿ ಹಾಗೂ ಜಗದೀಶ್ ಕುಶಾಲಪ್ಪ ಸಬ್ಬಾಂಡ್ರ ಮಾರ್ಗದರ್ಶನ ಮಾಡಿದರು. ರಕ್ತದಾನ ಶಿಬಿರಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಬೆಳಗಿನ ಉಪಾಹಾರ, ಚಹಾ, ಕಾಫಿ, ಹಣ್ಣು ಹಂಪಲು ಹಾಗೂ ಕಾರ್ಯಕ್ರಮದ ಕೊನೆಯವರೆಗೂ ತಂಪು ಪಾನೀಯದ ವ್ಯವಸ್ಥೆಗೆ ಕುಸುಮಾಧರ ಕೋಡಿ,ಅಶೋಕ್ ಉಲುವಾರನ, ಚಂದ್ರಕಾಂತ್ ಕುದ್ಪಾಜೆ, ಸುರೇಶ್ ಕುಂಪಲ, ಸುಬ್ರಹ್ಮಣ್ಯ ಕದಿಕಡ್ಕ ,ಯತೀಶ್ ಗೌಡ, ದಿಲೀಪ್ ಉಲುವಾರು, ಸಮರ್ಥ್ ಬಂಟ್ವಾಳ ಹಾಗೂ ವಿನೋದ್ ರಾಮಚಂದ್ರ ಅವರು ಪ್ರಾಯೋಜಕರಾಗಿದ್ದರು. ರಕ್ತದಾನ ಮಾಡಲು ಬಯಸುವ ಹಲವರಿಗೆ ರೋಷನ್ ಕಂಪ ಮತ್ತು ಪ್ರವೀಣ್ ಕಲ್ಲಗದ್ದೆ ಅವಕಾಶ ಕಲ್ಪಿಸಿ ಕೊಟ್ಟರು ಹಾಗೂ ಕಾರ್ಯಕ್ರಮದ ಜವಾಬ್ದಾರಿಯನ್ನು ಬಾಲು ಸಾಲಿಯಾನ್ ವಹಿಸಿದ್ದರು. ಕಾರ್ಯಕ್ರಮದ ಸಂಪೂರ್ಣ ಛಾಯಾಗ್ರಹಣವನ್ನು ರತೀಶ್ ಬಗ್ಗನ, ಸುರೇಶ್ ಕುಂಪಲ ಮತ್ತು ಚರಣ್ ರಾಮಕಜೆ ವಹಿಸಿದರು.

ವರದಿ: ಯಶ್ ಪುತ್ತೂರು, ಅಬುಧಾಬಿ.

More details: http://gulfkannadiga.com/?p=6627

Read More
Daisy 20170228 145244

ಆಕೆ.......

28 Aug 2017

ಹುಡುಗಿ ನೋಡೋಕೆ ಹೋದಾಗ ಮೊದಲಬಾರಿ ಆಕೆಯನ್ನು ನೋಡಿದಾಗ ಸೌಂದರ್ಯವಿಲ್ಲದ ಕೇವಲ ಒಬ್ಬಳು ಹುಡುಗಿಯಾಗಿದ್ದಳು ನನಗೆ ಆಕೆ....!!

 

ಇಷ್ಟಪಟ್ಟು ಒಪ್ಪಿಗೆ ಸೂಚಿಸಿ, ಫೋನ್ ನಂಬರ್ ಪಡೆದು ಅಲ್ಲಿಂದ ಹೊರಟು ಮದುವೆಗೆ ಮುಂಚಿನ ದಿನಗಳಲ್ಲಿ ಆಕೆಯ ಜೊತೆ ಫೋನ್ ನಲ್ಲಿ ಮಾತನಾಡುತ್ತಾ ಆಕೆ ನನ್ನ ಪ್ರೇಯಸಿಯಾದಳು....!!

 

ಮದುವೆಯಾದ ಬಳಿಕ ಆಕೆ ನನ್ನ ಆದರ್ಶ ಪತ್ನಿಯಾದಳು....!!

 

ನಾನು ದುಃಖದಲ್ಲಿರುವಾಗ ನನ್ನ ಬಳಿ ಬಂದು ಸಾಂತ್ವನ ಹೇಳುವ ನನ್ನ ಒಳ್ಳೆಯ ಸ್ನೇಹಿತೆಯಾದಳು ಆಕೆ....!!

 

ನನ್ನನ್ನು ದೂರುವ ಜನರ ಮುಂದೆ ನನ್ನ ಪರವಾಗಿ ವಾದಿಸುವ ನ್ಯಾಯಾದೀಶೆಯಾದಳು ಆಕೆ....!!

 

ಜ್ವರದಿಂದ ಎದ್ದೇಳಲಾಗದೆ ಹಾಸಿಗೆಯಲ್ಲಿ ಬಿದ್ದಿರುವ ನನ್ನನ್ನು ಪರಿಚರಿಸುವ ಡಾಕ್ಟರ್ ಆದಳು ಆಕೆ.‌...!!

 

ಹಸಿದು ನಾನು ಮನೆಗೆ ಬಂದಾಗ ಇಷ್ಟವಾದ ತಿಂಡಿತಿನಸುಗಳನ್ನು ಮಾಡಿಕೊಡುವ ನನ್ನ ಕುಕ್ ಆದಳು ಆಕೆ....!!

 

ಪ್ರೀತಿ ಮತ್ತು ವಾತ್ಸಲ್ಯವನ್ನು ಕೊಟ್ಟು ಆಕೆ ನನ್ನ ಅಮ್ಮನಾದಳು....!!

 

ನನ್ನಿಂದ ತಪ್ಪುಗಳಾದಾಗ ಅವನ್ನು ತಿದ್ದಿ ಹೇಳುವ ನನ್ನ ತಂದೆಯಾದಳು ಆಕೆ....!!

 

ಸರಿದಾರಿಯನ್ನು ಮಾತ್ರ ತೋರಿಸಿಕೊಟ್ಟು ಆಕೆ ನನ್ನ ದಾರಿದೀಪವಾದಳು....!!

 

ಕೆಲವೊಮ್ಮೆ ನನ್ನ ಜೊತೆ ತುಂಟಾಟವಾಡುತ್ತಾ ಆಕೆ ನನ್ನ ಮಗಳಾದಳು....!!

 

ಬೆಳಗಿನ ಚಳಿಯಲ್ಲಿ ಉದಾಸೀನದಿಂದ ಮಲಗಿರುವಾಗ ಬಿಸಿ ಚುಂಬನವನ್ನು ಕೊಡುತ್ತಾ ನನ್ನನ್ನು ಎಬ್ಬಿಸುವ ನನ್ನ ಆಲರಾಂ ಆದಳು ಆಕೆ....!!

 

ನನ್ನ ಮಾತುಗಳನ್ನು ತದೇಕಚಿತ್ತದಿಂದ ಆಲಿಸುವ  ನನ್ನ ಅಭಿಮಾನಿಯಾದಳು ಆಕೆ....!!

 

ಶತ್ರುವನ್ನು ಕೂಡ ಸ್ನೇಹದಿಂದ ಮಣಿಸಬೇಕು ಅಂತ ಕಲಿಸಿದ ನನ್ನ ಅಧ್ಯಾಪಿಕೆಯಾದಳು ಆಕೆ....!!

 

ಒಂದು ಜನ್ಮವಿಡೀ ನನಗೋಸ್ಕರ ಜೀವಿಸುವ ಆಕೆ ನನ್ನ ಎಲ್ಲವೂ ಆದಳು ಆಕೆ....

Read More
Jyothish

ದೆಸೆ.........

18 Dec 2017

ಕಿಸೆಲಿ ಪಸೆ ಇಲ್ಲದಾಕನ ದೆಸೆ ನೋಡ್ಸಿಕೋತ್ ನಮ್ಮ ಈರ..
ಕಿಸೆ ಒಟ್ಟೆ ಆದ 
ಅಲ್ಲ ದೆಸೆ ಕರ್ನಕುತ್ತಾ ಆದ..?
ಕಿಸೆ ಒಟ್ಯಾದಲ್ಲದೆ ದೆಸೆ ಕುತ್ತಾದೊ..

ಹೊತ್ತು ಕಳ್ದರು ನಿದ್ದೆ ಬಾದ್ಲೆ..
ಉಂಬಕು‌ ಕುದ್ದರು ಗಂಜಿ ಸೇರ್ದುಲೆ..
ನೀರ್ ನೋಡ್ರು,
ಕಿಚ್ಚಿ ನೋಡ್ರು ಎಂತ ಕಂಡ್ರು ಹೆದ್ರಿಕೆನೆ...
ಏನೊ ಒಂದು ವಿಸಗಳ್ಗೆ ಹಿಡ್ಕೋಂಟು....
ಕುಬೊಳುನ ಗಳು ಅದ್ ಯಾಗನೋ ಕುಂಬಾವ್ಟು..
ಮಾಡ್,ನೆ ಎದೆಮೇಲೆ ಬಿದ್ದರೆಂತ ನಿದ್ದೇಆರ್ ಎಲ್ಲೀಟ್ಟು..?

ದನಗ ಅದ್ ಯಾಗೋಳು ಕೂಡಿಕು ಬಾಲ್ಲೆ..
ಗೂಡ್ ಬುಟ್ಟು ಮರಲಿ ಕುದ್ರುವ ಹೂಂಜಗಳು ಕಾಂಬಕೆನೆ  ಇಲ್ಲೆ..
ನಾಯಿಗಳ ಪಾಂಗ್ 
ಕತ್ತಲೆಗೆ ಸುರು ಮಾಡ್ರೆ ಬೊಳ್ಪಾರ್ ಮುಗೆಕ್ಕಿಲ್ಲೆ..
ನೆಮ್ಮದಿ ನೋಡ್ರೆ ಸಣಪ
ಮೊಂಸಂಗೆ ಬುಡಿ ಪ್ರಾಣಿಗಳಿಗಾರ್ ಎಲ್ಲುಟ್ಟು..?

ತಲೆ ಬುಡ ಇಲ್ಲದ ಮಾತ್ನ ಕೇಳಿ..
ಪರ್ಂಚುವ ಹೆಣ್ಣುನ ದೇವುರ‌ಚಾಳಿ..
ಹಿಂಗೆನೆ ಕುದ್ದರೆ ಕಾಟಕೆ ಇಸಕಾದು ಕೊಳ್ಳಿ..

ತಡ ಮಾಡ್ರೆ ಇನ್ನಾಕಿಲೆ ತೇಳ್ತ್..
ಜಾತಕ ಹಿಡ್ಕಂಡ್ 
ಜೊಯ್ಸನಕ್ಕಲೆ ಓಡ್ತ್..
ಕೂಡ್ಸಿದ್ ಕಳ್ದ್ ಜೋಯಿಸನು ಹೇಳ್ತು...

ಚೆಳಿಲೇ ಬೆಗರ್ಯೋತ್  
ಮೂರೊರೆ ಸೆನಿ ಹೆಗ್ಲ್ ಲಿ ಕುದ್ದುಟು...
ಸುಮ್ಮನೆ ಕುದ್ದರೆ ಬಾರಿ ಭಂಗ ಉಟ್ಟು..
ಜಾತಕ ನೋಡದೆ..
ನಿಮೂರ್ತಿ ಮಾಡದೆ..
ತಲೆ ಕಂತಮಾಡ್ಯದ್ ನಡ್ದರು..
ಸನಿಯದ್ ಬುಡಿಕೆ ಎಲ್ಲಿ ತಯಾರುಟ್ಟು... ?
ಹಂಗು ಹಿಂಗು ಮಂಗ ಮಾಡಿ ಜೊಯ್ಸ ಯರ್ಡ್ ಸಾರ ಪೀಂಕ್ಸಿತ್...

.ಕಾರ್ತಿ ಪದೇಲ...

( ನನ್ನ ಹೆಸರ್ ಎಡಿಟ್ ಮಾಡಿ ನಿಮ್ಮ ಹೆಸರ್  ಹಾಕಿ forwd ಮಾಡ್ರೆ ನೀವ್ಗೆ ಸೆನಿ ಹಿಡೆದು ಕಂಡಿತ.... )

Read More
Img 20170902 195252

ಮೊದಲ ನೋಟ

02 Sep 2017

ನಾನು ನಿನ್ನ ನೋಡಿದ್ದು ಬರೀ ಎರಡು ನಿಮಿಷ

ನನ್ನ ಕಣ್ಣುಗಳಿಗೆ ಅದು ಏನೋ ಹರುಷ||

 

               ಆ ನಿನ್ನ ಕೇಶ ರಾಶಿ

              ನೋಡಲು ಏನೋ ಖುಷಿ||

 

ನನ್ನ ನೋಡಿ ಮೂಡಿದ ಆ ಮುಗುಳುನಗು

ಒಂದು ಕ್ಷಣ ನಾನದೆ ಪುಟ್ಟ ಮಗು||

 

          ನೀನು ತಿರುಗಿ ನೋಡಿ ಮಾಡಿದ ಆ ಕಣ್ ಸನ್ನೆ

          ನನಗೆ ಅರ್ಥವಾಗದೇ ಹೋಯಿತು ಅದು ಸೊನ್ನೆ||

 

ಈಗ ನನಗಿರುವುದು ಬರೀ ನಿನ್ನ ನೆನಪು

ಆ ನೆನಪಲ್ಲೇ ಕಾಣುತ್ತಿರುವೆ, ನೀ ಸಿಗುವ ಕನಸು||

Read More
Filtro3

ಅಯ್ಯೋ ಗೂಡೆ ನಿನ್ನ ನೆಂಪೇ ಹಾಂಗೆ..

10 Mar 2018

ನಾ ನೆನ್ಸಿದ್ ತಪ್ಪಾ ..?
ಅಲ್ಲ ಅಯ್ಯೆನ ಪ್ರೀತಿ ತೊಪ್ಪಾ....?

ಕಲ್ಲಿಲ್ಲದ ಗುಳ್ಙಿನಾಂಗಿದ್ದ ನನ್ನ ಮನ್ಸ್,ಗೆ  
ನೆಲೆ ಕೊಟ್ಟದ್ ನೀ ಅಲನೆ...?
ಓ ಗೂಡೆ ಯಾಗೊಳು ದಿನ ಕನ್ಸ್ಲಿ ನೀ
ಬರ್ತಿದ್ದಲನೆ ...?

ನೀ ಬಂದಮೇಲೆ ಮೈಲ್  ದೂರ ಒಟ್ಟೀಂಗೆ ನಡ್ಕಂಡ್ ಹೋಗ್ತಿದ್ದಲ ಬಾರಿ ಕುಸಿಲಿ..
ಹಂಗೆ ನಡೆಕನ ದಾರಿ ನೊಡುಲಿ.,
ನಿಂಗೆ ಮೀನ್,ಗ ತೇಳ್ರೆ ಬಾರಿಕುಸಿಂತೇಳಿ ನೋಡಿಕಂಡ್ ಕುದುರ್ತಿದ್ದ
ಚೋಡಿಕರೆಲಿ..

ಹೊತ್ತು ಕಳ್ದಾಂಗೆ 
ಹಳ್ಳದಾಟೀ ಇನ್ನ್ ಹಞ ದೂರ ಪೋಯಿಂತ  ಹೇಳ್ತಿದ್ದ  ನೀ..
ಪಾಪು ದಾಟಿಕೆ ಹೆದ್ರಿಕೆ ಆದೆಂತ ಹೇಳ್ದಕ್ಕೆ
ನಿಂಗೆ ಪ್ರೀತಿಂತೇಳ್ವ  ಕೈ ತಾಂಗುನು ಕಟ್ಟಿದೆ ನಾ...
 
ಹಳ್ಳದಾಟಿ ಹೋದಾಂಗೆ ಗುಡ್ಡೆ ಹತ್ತಿ ಮರದ ಬೀಣೆಲಿ ಉಯ್ಯೊಲೆ ಆಡಮುತ ಹೇಳಿದ್ದ...
ಉಯ್ಯಾಲೆ ಆಡಿಕೆ ನೀ  ಕುದ್ದುದು 
ನನ್ನ ಒಚ್ಚಿಕೇನೂ ಹೇಳ್ದ..
ಅಕೆರಿಲಿ ನೀ ನನ್ನ ಕುದ್ರಿಂತ ಒತಾಯನು ಮಾಡ್ದ...
ನಾ ಕುದ್ದು ಉಯ್ಯಾಲೆ ಆಡ್ಕನ ನನ್ನ ಮನ್ಸ್  ತೂಗ್ಯಂಡ್ ತೂಗ್ಯಂಡ್ ಪಂಡ್,ನ
ಬಾಲ್ಯನ ಪುನ ಒಮ್ಮೆ ಗೇನ ಮಾಡ್ತ್...
ಗೇನದ್ ನೋಡ್ರೆ  ಬೊರಿ‌ ಗ್ಯಾನಲ್ಲ.
ಅಯ್ಯೆ ನನ್ನ ಸಾಂಕಿದ ಗೇನ..
ಗೇನದ್ ನೋಡಿಯ
ಅಯ್ಯೆನ ಪ್ರೀತಿನೊ
 ಗೂಡೆನ ಪ್ರೀತಿನೊ 
 ಯಾವ್ದು ಜಾಸ್ತಿಂತ ತೂಗಿಕೆ ಸುರು ಮಾಡ್ತ್...
ಮನ್ಸದ್ ಯಾಕೊ ಅಯ್ಯೆನ ಪ್ರೀತಿನೆ 
ಜಾಸ್ತೀಂತ  ತೀರ್ಮಾನೊಮಾಡ್ತ್...
 ಇದ್ದಕ್ಕಿದ್ದಾಂಗೆ ಸಿಟ್ಟ್,ಲಿ ಗೂಡೆದ್ ಜೋರುಲಿ‌ ಒಚ್ಚಿತ್ತ್..
 ಸೊಂಟದ್ ಒಮ್ಮೆಗೆ ಮುರ್ದೋದಂಗಾತ್..
ಮಂಚಂದ ಕೆಳಗೆ ಬಿದ್ದೇಂತ ಆಗಲೆ ಗೊತ್ತಾತ್...
ಒಲೆ ಬುಡಂದ ಅಮ್ಮನ ಪರ್ಚ್ಂಟನು ಕೇಳ್ತಿತ್ತ್..
ದೆಳಿ ಸೆರೆಂದ ಸೂರ್ಯನ ಬಿಸ್ಲದ್ ಹೊಡೆತ್ತಿತ್ತ್..
ಆಗಳೆ ಬೊಳ್ಪ್ ಹರ್ದ್ ಸುಮಾರೊತ್ತಾಗಿತ್ತ್...


-ಕಾರ್ತಿ ಪದೇಲ...

Read More