Maxresdefault

Pork curry recipe

  The modern style of living has not taken away the beauty of our traditional life.  Arebashe gowdas are well known for traditional delicious spicy foods. Pork curry is the one among them. The main three festivals, Kailmuhurtha or Kailpodh, Kaveri Sankramana and Huthri or Puthri are still celebrated with grandeur. These festivals are incomplete without pork curry.

  Pork Curry traditionally using the black vinegar Kachampuli which has a high degree of pungency with medicinal values. Kachampuli is concocted from a sour fruit called Kodampuli. It is prepared in such a careful way, the vinegar can be kept at room temperature without losing its taste and flavour for years together, if kept in a dry cool place in air tight jars or bottles. The kachampuli we get commercially is often adulterated and made with synthetic vinegar mixed with tamarind extract.

  Pork Curry is served with Akki Rotti that made by mashing left over cooked rice, mixed with rice flour, roasting the rotti on flame without oil. The rottis made thus are soft, have a nice flavour and smokey taste. Apart from Akki Rotti, it can be server with Kadambuttu / Pundi, neer dosa that also go well with the dish. 

Ingredients:

1. Pork - 1 Kg
2. Red Chilly Powder - 2 Teaspoon
3. Turmeric Powder - 1 Teaspoon
4. Salt - To taste
5. Coriander Seeds - 4 Teaspoon
6. Cumin seeds - 1 Teaspoon
7. Mustard seeds - 1 Teaspoon
8. Black Pepper corns - 2 Teaspoon
9. Madras Onions or shallots - 100Gms chopped
10. Green Chillies - 10-12 chopped
11. Ginger - 2 inch piece
12 Garlic - 10 Cloves
13. Coriander leaves - A handful chopped
14. Refined Oil - 2-3 Teaspoon
15. Kachampuli - 1 Teaspoon

Method:

Clean, wash and cut the pork into small pieces. 
Apply red chilli powder, salt and Turmeric powder. Keep aside.
Dry roast the spices 5-8 one by one, till they all turn dark roasted but not burnt. Dry grind in a mill to a fine powder.
Coarsely grind or pound ingredients 9-13 to a rough chutney.
Heat 2 Teaspoon oil in a thick bottomed vessel. I prefer earthen pot for that extra flavour.
Fry handful of curry leaves(Optional) followed by the ground chutney. Fry till brown. Add the marinated pork, little water, cover and cook till the pork is almost done.
Now add the masala powder and Kachampuli. Check for salt. Cook further on slow fire for 5-10 mins.
Serve hot with akki rotti, pundi, rice rotti or neer dosa. 

Note: If you don't get Kachampuli, you may substitute that with a spoonful of brown vinegar and a spoon of tamarind extract.

Comments

Img 20180224 110916
Chengappa Kaveri sankramana and Huthri festivals are celebrated with vegetarian food only.
over 1 year ago
Img 20170720 182741520 hdr
Dr. Madhu Pork curry for kaveri sankramana and huthri festival...? I suppose these are celebrated with vegetarian food.
almost 2 years ago

Other articles

Blore

ಬೆಂಗ್ಳೂರೆಂಬ 'ಮಿಣ್ಪುಳಿ'!!!

16 Jul 2017

    "ಅಣ್ಣೂ… ಗಂಟೆ ಏಳಾತ್… ಎದ್ರ್… ಕಾಲೇಜ್ ಗೆ ಹೊತ್ತಾದೆ… ಕುಂಞ ಮಾವನ ದೊಡ್ಡ ಮಂಙ ಕುಟ್ಟನ ನೋಡು..  ಇಂಜಿನಿಯರಿಂಗ್ ಮುಗ್ಸಿ ಬೆಂಗ್ಳೂರ್ಲಿ ಒಳದ್ ಗೊತ್ಲೇನಾ ನಿಂಗೆ? ತಿಂಗಳಿಗೆ ಲಕ್ಷ ಲಕ್ಷ ದುಡ್ದದೆ…  ನೀನೂ ಹಂಗೆ ಆದು ಬೇಡನಾ?"  ಬೊಡ್ರೊಟ್ಟಿ ಹೊಯ್ತಾ  ಬೇಬಿಯಕ್ಕ ಮಂಙನ ಮೇಲೆ ಪರ್ರ್ಂಚಿಕೆ ಸುರು ಮಾಡ್ದೊ. ಅಮ್ಮನ ಮಾತ್  ಕೇಳ್ದ ಅಣ್ಣು 'ನಾನೂ ಒಂದಿನ ಹಂಗೇ ಆವೇಂತಾ' ಗೊಣ್ಗ್ಯಂಡ್ ಹಲ್ಲುಜ್ಜಿಕೆ ನೀರಡಿಗೆ ಓಡ್ತ್. ನಮ್ಮ ಕೆ.ವಿ.ಜಿ. ಗೌಡ್ರ್ ಒಂದ್ ಇಂಜಿನಿಯರಿಂಗ್ ಕಾಲೇಜ್ ಕಟ್ಟ್ ಸಿದರ್ರ್ಂದ ಇಂದ್ ನಮ್ಮ ಸುಳ್ಯದ ಮೂಲೆ ಮೂಲೆನ ಹೈದ/ ಗೂಡೆಗ  B.E.  ಮಾಡ್ತೊಳೊ. ಇಲ್ಲರೆ  ಡಿಗ್ರಿನೋ ಬೇರೇನೋ    ಮಾಡಿ ಕೆಲ್ಸ ಹುಡ್ಕ್ಯಂಡ್ ಹೊರ್ಡಕಾಗಿತ್ತೇನೋ!!! ಹಂಗೇ  ನಮ್ಮ ಅಣ್ಣುನೂ..  B.E. ಕಲಿತಾ ಲಾಷ್ಟ್ ಸೆಮ್ ಲಿ Project Work ಮಾಡಿಕೆ ಬೆಂಗ್ಳೂರ್ಗೆ ಬಂದ್ ಎತ್ತಿದ ಹೈದನ ಖುಷಿಗೆ ಲೆಕ್ಕನೇ ಇಲ್ಲೆ. ಸುಳ್ಯಲಿ ಇಂಜಿನಿಯರಿಂಗ್ ಕಾಲೇಜೇ ಎತ್ತರದ ಕಟ್ಟಡ ನೋಡಿದ್ದ ಅವಂಗೆ ಬೆಂಗ್ಳೂರ್ಲಿ ಬಿಲ್ಡಿಂಗ್ ಗಳ ನೋಡಿ ಒಮ್ಮೆ ತಲೆ ತಿರ್ಗಿರೆ,  KFC ಚಿಕನ್, McD ಬರ್ಗರ್ ನಾಲಿಗೆಗೆ  ಹೊಸ ರುಚಿನೇ ತೋರ್ಸಿತ್. ಅಲ್ಲಿ ಎಂ.ಜಿ. ರೋಡ್ / ಬ್ರಿಗೇಡ್ ರೋಡ್ ಲಿ ತೊಳ್ದ ಮೊಟ್ಟೆನಾಂಗಿರುವ ಗೂಡೆಗಳ ನೋಡಿ  ' ನಾ ಜಾಬ್ ಮಾಡ್ರೆ ಬೆಂಗ್ಳೂರ್ಲೇ' ಹೇಳಿಕಂಡ್ ಊರ್ ಕಡೆ ಹೊರ್ಟತ್ ನಮ್ಮ ಹೈದ!!

    ಇಂಜಿನಿಯರಿಂಗ್ ಮುಗ್ದಾಂಗೆ ಒಳ್ಳ ಕಂಪೆನಿಲಿ ಕೆಲ್ಸನೂ ಸಿಕ್ಕಿತ್ ನಮ್ಮ ಅಣ್ಣು ಹೈದಂಗೆ. ಬೇಬಿಯಕ್ಕಂಗಂತೂ ಖುಷಿಲಿ ಕಾಲ್ ನೆಲಲೇ ನಿಲ್ತಿಲ್ಲೆ. ಎಲ್ಲವ್ಕೂ ಫೋನ್ ಮಾಡಿ ಒಂದ್ ರೌಂಡ್ ಹೇಳಿನೂ ಆತ್ 'ನಮ್ಮ ಅಣ್ಣು ಬೆಂಗ್ಳೂರ್ಗೆ ಹೊರ್ಟುತೂಂತ!!'. ಸಿಟಿಗೆ ಬಂದ ಅಣ್ಣು ನಾಕ್ ಹೈದಂಗಳೊಟ್ಟಿಗೆ ಸೇರಿ ಒಂದ್ ರೂಮ್ ನೂ ಮಾಡ್ತ್. ಊಟ, ತಿಂಡಿ ಹೋಟ್ಲ್/ ಇಲ್ಲರೆ ಕಂಪನಿ ಫುಡ್ ಕೋರ್ಟ್!! ಬೊಳ್ಪಿಗೆ ಬರ್ಗರ್, ಮಧ್ಯಾಹ್ನ ಪಾಸ್ತಾ, ಕತ್ತಲೆಗೆ " ಅಂಬೂರ್ ಧಮ್ ಬಿರಿಯಾನಿ"!! ವೀಕೆಂಡ್ ಪಾರ್ಟಿ ಮತ್ತೆ ಸುತ್ತಿಕೆ ಮಂತ್ರಿ ಮಾಲ್/ ಸೆಂಟ್ರಲ್ ಮಾಲ್!! ಕಲರ್ ಕಲರ್ ಪಬ್ ಗಳ ಮುಂದೆ ಊರ್ಲಿ ಆತಿದ್ದ "ಹೊನಲು ಬೆಳಕಿನ ಕಬಡ್ಡಿ" ಯಾವ ಲೆಕ್ಕ. ಇದ್ ಸ್ವರ್ಗ!!! ನಂಗೆ ಇಲ್ಲಿ ಜಾಬ್ ಸಿಕ್ಕಿಕೆ ಪುಣ್ಯಮಾಡಿರೊಕೂಂತ ನೆನ್ಸಿಕಂಬತಿದ್ದ ಅಣ್ಣುಗೆ ಊರ್ ನ ನೆನ್ಪೇ ಇಲ್ಲೆ!!

    ಬೆಂಗ್ಳೂರ್ ಗೆ ಬಂದ ತಿಂಗ ಮೂರ್ ಕಳ್ದಾಂಗೆ ಈ ಮಾಯಾನಗರಿನ ನಿಜ  ಅನುಭವ ಆಕೆ ಸುರಾತ್ ನೋಡಿ.ಸಂಬಳ ಎಷ್ಟೇ ಬಂದರೂ ತಿಂಗಳ ಕಡೆಗೆ ಕೈಲಿ ಒಳಿದು ಕೆಲವೇ ಸಾವಿರ (ಅದೂ ಗ್ಯಾರಂಟಿ ಇಲ್ಲೆ!!). ಕೇವಲ ನಾವು ಉಸ್ರಾಡುವ ಗಾಳಿ ಮಾತ್ರ ಫ್ರೀ. ಆದರೆ ಅದೂ ಹೊಗೆ, ಧೂಳು ತುಂಬಿ ಹಿಂಬತಾಕನ ಮೂಂಕುಲಿ ಕಪ್ಪು ಕಪ್ಪು ಹೊಡಿ! ಮನೆಲಿ ಕೋಳಿ ಗೈಪು ಮಾಡ್ಕಾಕನ ಮಂಙಂಗೇಂತ  ಕರಿಯಡ/ ಪಟ್ಟಕಾಯಿ ತೆಗ್ದಿಸ್ತಿದ್ದೊ  ಅಮ್ಮ, ಇಲ್ಲಿ ಉಂಡರೂ ಉಣದಿದ್ದರೂ ಕೇಳಂವ ಇಲ್ಲೆ. ರೂಮ್ ಮೇಟ್ ಬಾದೇ 12 ಘಂಟೆ ಮೇಲೆ!! ಎಲ್ಲಿ ಹೋದರೂ ಬೆಂಳ್ತೆಕ್ಕಿನೇ ಹೊರ್ತು ಕೊಸ್ಲಕ್ಕಿ ಅನ್ನ/ ಕುಡು ಪೊಜ್ಜಿ/ ಒಣ್ಗಿಲ್ ಮೀನ್ ನ ಪೊರ್ಮಳನೇ ಇಲ್ಲೆ!! ಒಮ್ಮೆ ಊರ್ಗೆ ಹೋಗಿ ಬಾಕೆ ಆಗುವ ಖರ್ಚ್ ಊರುಲಿ ಕಾಲೇಜ್ ಗೆ ಹೋಕಾಕನ ಇಡೀ ತಿಂಗಳಿಗೇ ಸಾಕಾತಿತ್ತ್. ಫೋನ್ಲಿ ಹಳೆ ದೋಸ್ತಿಗಳೊಟ್ಟಿಗೆ  ಮಾತಾಡಿ ಮಾತಾಡಿ ಫೋನ್ ಬಿಸಿ ಆತಷ್ಟೇ ಹೊರ್ತ್ ಮನ್ಸ್ ತಂಪಾತ್ಲೆ(ಕಾರಣ ಎಲ್ಲರ ಕತೆನೂ ಅದೇ!!)  ಎಲ್ಯಾರ್ ಹೊರಗೆ ಹೋಗಿ ಬರೊನಾಂತ ರೂಮ್ ಮೇಟ್ ನೊಟ್ಟಿಗೆ ಕೇಳ್ರೆ "ಟ್ರಾಫಿಕ್ ಲೇ ಅರ್ಧದಿನ ಕಳೆದು ಬೇಡ" ಅಂತ ಉತ್ತರ. ಮನೆಲಿರ್ಕಾಕನ ಶಾಲೆಮಾವನ ಮನೆ , ಬಂಗಾರ್ಕೊಡಿ ದೊಡ್ದತ್ತೆ ಮನೆ, ಊರು ಬೈಲ್ ಉಗ್ಗಪ್ಪನ ಮನೆ ಎಲ್ಲಾ ಸುತ್ತಿಕಂಡ್ ಬಾಕೆ ಆತಿತ್ತ್. ಇಲ್ಲಿ? ಊರ್ ಗೆ ಬಂದಿರ್ಕಾಕನ  'ಬೆಂಗ್ಳೂರ್ಗೆ ಬಾಕನ ಮನೆಗೆ ಬಂದೇ ಬರೊಕು' ಹೇಳ್ದವೆಲ್ಲಾ ಫೋನ್ ಮಾಡ್ರೆ 'ನಾವು ಈವಾರ ಇಲ್ಲೆಯಾ.. ಒಂದ್ ಫಂಕ್ಷನ್ಗೆ ಹೋಕುಟ್ಟು' ಹೇಳ್ತೊಳೊ. ಈ ಬೆಂಗ್ಳೂರೇ ಹೀಂಗೆ.. "ಮಿಣ್ಪುಳಿ"ನಾಂಗೆ..ನೋಡಿಕೆ ಭಾರೀ ಲಾಯಿಕ್.. ಮಿಣ್ಪುಳಿ ಅಮಾಸೆ ಕತ್ತಲೆಲಿ ಮಿಣ್ಕಿ ಚೂರ್ ಬೆಳ್ಕ್ ತೋರ್ಸಿದೇ ಬುಟ್ಟ್ ಚಂದ್ರನಾಂಗೆ ಪೂರ್ತಿ ಬೆಳ್ಕಲ್ಲ!! ಹಂಗೇ ಬೆಂಗ್ಳೂರ್.. ಉಂಬಕೆ ಗಂಜಿ ಕೊಟ್ಟ್ , ಬೊದ್ಕಿಕೆ ದಾರಿ ತೋರ್ಸಿದೇ  ಹೊರ್ತ್ "ಕೊಡ್ದು ಬೊದ್ಕಲ್ಲ!!"  ಆದರೂ ಊರ್ ಲಿ B.E. ಮುಗ್ಸಿ ಬೆಂಗ್ಳೂರ್ಲಿ ಇನ್ನೂ ಕೆಲ್ಸಕ್ಕೆ ಪರ್ದಾಡಿಕಂಡ್ ಇರವ್ಕಿಂತ ನನ್ನ ಕಥೆ ಎಷ್ಟೋ ಮೇಲ್.  'ಕುರ್ಡ್ ಗಿಂತ ಕೋಸ್ ಮೇಲೂಂತ' ನೆನ್ಸಿಕಂಡ್ , ಮಾರ್ನೆ ದಿನದ ಡ್ಯೂಟಿಗೆ ಹೊರ್ಡುವ ಚಿಂತೆಲೇ ಮಲ್ಗಿಗೆ ಹೊರ್ಟತ್  ಅಣ್ಣು !!
ನಿಮ್ಮ ಹೈದ

Read More
Img 20170923 wa0023

ಬಾರಿ ಈಡುನ ಸೂರ ಕುಂಞಣ್ಣನ ತಪ್ಪಿದ ಗುರಿ

23 Sep 2017

    ತೋಟಕೆ ಹೋದ ಬೋಜಣ್ಣ , ಬೀಡಿ ಖಾಲಿ ಆಗುಟುತ ಅತ್ತಳೆ ಹೋಗಿ ಗಣಿನ ಅಂಗುಡಿಂದ ಒಂದು ಕಟ್ಟು ಹಜಾಜ್ ಬೀಡಿ ತಕಂಡ್ ಬಾಕನ, ಮೇಲೆಮನೆ ಕುಂಞನ ಮಂಙ ಮೋನು ಶಾಲೆಗೆ ಹೋಗುವ ಹೊತ್ತು ದಾರಿಲಿ ಎದುರೆದುರು ಸಿಕ್ಕಿದೆ,,
ಬೋಜಣ್ಣಂದು ಒಂದು ತರ ಹಾಸ್ಯ ಸ್ವಭಾವ,ಅವು ಮಕ್ಕ-ದೊಡ್ಡವು ತೇಳಿ ಎಂಥವರ್ನು ಹೆಡ್ಡುಮಾಡುದರ್ಲಿ ಎತ್ತಿದ ಕೈ...
      ದಾರಿಲೆ ಅಡ್ಡಹಾಕಿ ಮೋನು ನೊಟ್ಟಿಗೆ ಮಾತಡಿಕೆ ಸುರುಮಾಡುವೆ,,
ಮೋನು ನೀ ಸಿಕ್ಕಿದು ಒಳ್ಳದು ಆತ್ ಇಲ್ಲರೆ ಸುಮ್ಮಂಗಾರ್ ನಿಮ್ಮಲಿಗೆ ಹೋಕು ತೇಳಿ ನೆನ್ಸಿದು,,,
ಹೇಳ್ದಂಗೆ ನಿನ್ನೆ ಸಿಕ್ಕಿದು ದೊಡ್ಡದಾ,,, ಎಷ್ಟೋತ್ತಿಗೆ ಮಲ್ಗಿದು ಕಣ್ಣುಕೆಂಪು ಉಟ್ಟು,,,?
ಈ ಪ್ರಶ್ನೆಗಳ ಕೇಳಿ ಮೋನುಗೆ ಇವುಕೆ ಯಾರಪ್ಪ ಹೇಳ್ದು,,,? ತೇಳಿ ತಲೆಲಿ ಸಾವಿರ ಯೋಚನೆ ಸುರ್ ಆತ್,,,! ಅಂದರು ಎಂಥ ದೊಡಪ್ಪ ನೀವುಗೆ ಯಾರ್ ಹೇಳ್ದು ತ ಕೇಳ್ತು,,,?
     ಓ ಅದಾ ಬೊಳ್ಪುಗೆ ತೋಟಲಿ ನಿನ್ನ ಅಪ್ಪ ಸಿಕ್ಕಿತು ಅಂವ ಎಲ್ಲಾ ವಿಷಯ ಹೇಳ್ತುತಾ ಒಂದು ಸುಳ್ಳು ಹೇಳ್ದೋ...
ಅಷ್ಟೋತ್ತಿಗೆ ಮೋನುಗೆ ಅಪ್ಪನ ಮೇಲೆ ಸಿಟ್ಟುಲಿ ಎಂಥ ಇವ್ ನಮ್ಮೊಟ್ಟಿಗೆ ಹೇಳ್ದು ಯಾರಿಗೆ ಹೇಳ್ಬಡಿತ ಊರಿಗೆ ಮುಂದೆ , ಇವೇ ಎಲ್ಲಾ ಡಂಗುರಾ ಸಾರಿ ಕಂಡ್ ಹೋದುತ ಮನ್ಸುಲೆ ಸಿಟ್ಟುಮಾಡಿಕಂಡ್, ಬೋಜಣ್ಣನ ಮೋರೆ ನೋಡ್ದೆ . ದೊಡಪ ನಿಜವಾಗಿಯೂ ಅಪ್ಪನೆ ನೀವುಗೆ ಹೇಳ್ದಾ,,,?ತ ಮೋನು ಹೈದಾ ಬೊಜಣ್ಣಂಗೆ ಪ್ರಶ್ನೆ ಮಾಡ್ದೆ,,? ಇದರ ಕೇಳಿ ಬೋಜಂಣಗೆಆತ್ ಓ ಕಥೆ ಹಿಂಗೆ ಏನೋ ಗುಟ್ಟು ಉಟ್ಟು
ಇದು ನೋಡ್ರೆ  "ಅಪ್ಪಾ ಕೋಳಿಗುಡಾರ್ಲಿ ಅಣ್ಗಿತೇಲೆ" ಕಥೆ ನೆನ್ಪು ಆದೆ,,,, ಇನ್ನು ಇದರ ರಟ್ಟುಮಾಡದರೆ ಅಕಿಲೆತ 
         ಅಯ್ಯೋ ಹೌದು ಮಾರಯ ಆಗ ನಿನ್ನ ಅಪ್ಪನೇ ಹೇಳ್ದು ನಂಗೆ ಅಂವ ಮಾತ್ರ , ದೂರಲಿ ನಿಮ್ಮ ಕಟ್ಟಪುಣಿ ಕರೆಲಿ ಕಾಯಿ ಹೆರ್ಕೆಂಡ್ ಇತ್ತು .ಈ ನನ್ನ ಸುಟ್ಟಾ ಹೊಡ್ದುಹೋದ ಕೆಬಿಲಿ ಯಾರು ಸರಿ ಮಾತಡ್ದು ಕೇಳ್ದುಲೆ ಅಣ್ಣಾ,,, ಅದರೆಡೆಲಿ ನಿಮ್ಮ ಪಂಪುರನ್ನ್ ಆಕಂಡ್ ಇತ್ತು,,,ಮತ್ತೆ ಕೇಳೋಕಾ ಕೇಳೊವುಕು ಕೆಳ್ಕಿಲೆ ತ ಪರ್ಚಿಕಂಡ್ ಎಂಥೊ ದೊಡ್ಡದು ತೇಳ್ದಂಗೆ ಕೇಳ್ತು,,,
ಆಗ ನಾ ಹೇಳ್ದೆ ಈಗ ನಂಗೆ ಕೇಳ್ದುಲೆ ನ ಮತ್ತೆ ಮನೆಗೆ ಬನ್ನೆತ ಹೇಳಿ ಅಂಗುಡಿಕಡೆಗೆ ಹೋದೆ. ಶನಿಶನಿ ಈಗ ನೀನೆ ಸಿಕ್ಕಿದನಾ ಒಳ್ಳದು ಆತಲಾ ತ ನೆನ್ಸಿಕಂಡದು ತ ಮೆಲ್ಲಂಗೆ ಹೈದನ ಬಾಯಿ ಬುಡ್ಸಿಕೆ ನೋಡ್ದೋ,,,,
ಇಷ್ಟೆಲ್ಲಾ ಹೇಳ್ದಾ ಮೇಲೆ ಮಕ್ಕ ಕೇಳೋಕಾ ಇವು ಹೇಳ್ದು ಸತ್ಯಾಗಿರೊಕುತ ನೆನ್ಸಿ ಮೋನು ಒಂದು ವಿಷಯ ಬುಡದೆ ಎಲ್ಲಾ ಉರ್ಗಿಕೆ ಸುರು ಮಾಡ್ದೆ,,,,!
ಆಗ ಹೈದನ ಮಾತುಗ  ಅಂವನ ಮೋರೆಲಿ ಆದ ಬದಲಾವಣೆನ ನೋಡಿ ನಂಗೆ , ನೆಗೆ ಬರ್ಬಡ ತೇಳ್ರು ಬಾದು ಎಂಥ ಮಾಡ್ದು ನೆಗಡ್ರೆ ಈ ಹೈದ ಬಾಯಿಬುಡ್ದು ಕಷ್ಟ ತೇಳಿ ಆದಷ್ಟು ತಡ್ಕಂಡ್ ಕೇಳ್ದೆ,,,
          ಹೌದು ದೊಡಪ ನಾವು ನಮ್ಮ ಹುಲ್ಲುಕುಮೆರಿಂದ ನಮ್ಮ ತೋಟಕೆ ಇಳಿವ ಅಗಾರ್ ಲಿ "ಉರುಳು" ಇಸಿದ್ದೊ ನಿನ್ನೆ ನೆಡಿಇರ್ಲು "ಒಂದು-ಒಂದುವರೆ" ಗಂಟೆ ಆಗಿರ್ದು ನಮ್ಮ ನಾಯಿಗ ಏನೋ ಮರೆತಿದ್ದೊ (ಬೊಗುಳ್ತಾ ಇದ್ದೊ) ಗಡಾ ನಂಗೆ  ಒಳ್ಳ ನಿದ್ದೆ ಕೇಳ್ತುಲೆ ಅಪ್ಪ ನನ್ನಕರ್ದು ಎದ್ರಸಿದೊ , ಇಂದನೆ ಜೋರ್ ನಾಯಿಗ ತೋಟಕರೆ ನೊಡಿಕಂಡ್  ಆಗಂದಳೆ ಮರಿತೊಳೋ , ಎಂಥತ ಹೋಗಿ ನೊಡಿಕಂಡ್ ಬರನೋ ತ ನನ್ನ ಅರೆ ನಿದ್ದೆಲಿ ಎದ್ರುಸಿ "ಉರ್ಳು" ನೊಡಿಕೆ ಕರ್ಕಂಡ್ ಹೋದ.
        ಹೊಗಿ ನೋಡ್ರೆ ದೊಡಪ ನಮ್ಮ ಉರ್ಳುಗೆ ಒಂದು ದೊಡ್ಡಾನಸ್ರಾಣಿ ಹಂದಿ ಬಿದ್ದುಟು ಕೋರೆ ನೋಡ್ರೆ ಹೆದುರಿ ಸಾಯಿವ,,! ಅಪ್ಪಂಗೆ ಏನೋ ಖುಷಿ ಆತ್ ಒಮ್ಮೆ ಲೈಟ್ ಹಾಕಿ ಹಂದಿನ ನೋಡಿ 
ಲೈಟ್ನ ಕೆಡ್ಸಿ ಚೂರ್ ದೂರ ಬಂದು ನಮ್ಮ ವರ್ತೆಗುಂಡಿ ಹಕ್ಕಲೆ ಉಮ್ಮುಣಿ ಕಚ್ಚ್ಸಿಕಂಡ್  ಕುದ್ದಾ,,,ಇದೇ ಖುಷಿಲಿ ಒಂದು ಬೀಡಿ ಹೊತ್ತುಸಿ ನೀ ನೊಡ್ದನ ಮಂಙ ಹಂದಿನಾ,,,? ಎಷ್ಟಾದು ತ ಹೇಳ್ದೋ ನ ಹೇಳ್ದೆ ಗೊತ್ಲೆ ಅಪ್ಪ ಒಂದು ಅಂದಾಜಿಗೆ ಅರವತೈದು-ಎಪ್ಪತ್ತು ಕೆಜಿ ಆದಾಲ ತೇಳ್ದೆ,,,
ಆಗ ಅಪ್ಪನು ಹೌದೊವ್ದು ನಾನು ಅಷ್ಟು ಆದ್ ತ ಅಂದಾಜು ಹಾಕಳೆತೇಳ್ದೊ,,,,,,
ಮನೆವುಕ್ಕೆ ನೆರೆಕರೆವುಕೆ ನೆಂಟ್ರುಗೆ ಒಂದೊಂದು ಕೊಟ್ಟ ಕೊಟ್ಟರೆ ಸಾಕು (ಕೊಟ್ಟ ತೇಳ್ರೆ ಕಾಡು ಮಾಂಸ ನ ಎರಡೂ ಕೈಲಿ ಮುದ್ದೆ ಮಾಡಿ ಹಿಡೆಕಣ ಬರುವ ಅಂದಾಜು ಅರ್ದ ಮುಕ್ಕಾಲು ಕೆಜಿಯಷ್ಟು) ಒಳ್ದಾ ಮಾಸನ ನಾವ್ ಗೈಪು ಮಾಡಿ ಇನ್ನೂ ಹಂಙ ಉಪ್ಪಣ ಮಾಡಮತ ಕುದ್ದುಕಂಡೆ ಲೆಕ್ಕಾಚಾರ ಮಾಡಿನೂ ಆತ್. ಆಗ ಹಂದಿಗೆ ಗುಂಡು ಹೊಡೆಕೆ ಬೆಡಿ ಇಲ್ಲೆ ನಮ್ಮ ಬೆಡಿಬೇರೆ ಮನೆಲಿ ಇತ್ತುಲೆ , ರಿಪೇರಿಗೆತ ಭಂಡಾರಿನಲ್ಲಿ ಇಸಿದೊ ಎಂಥಮಾಡ್ದು ಬೆಡಿಗೆ ಬೇರೆ ಪಾಲು ಕೊಡ್ದು ಯಾರ್ ತ ರಾತ್ರಿನೆ ಆಚೆ ಕರೆ ಶಾಂತಸಣಪ ನಲ್ಲಿಗೆ ಬೆಡಿತಾಕೆ ಹೋದ.ಆಗ ಅವ್ ಎಂಥಕೆ ತ ಕೇಳ್ಕಣ ಒಂದು ಕುದ್ಕಾ ಬಂದುಟು ನಮ್ಮ ಕೋಳಿಹಿಡ್ದು ಅಲ್ಲೆ ಬುಟ್ಟು ಹೊಗುಟು ತಿರ್ಗ ಅದ್ ಬಾರದೆ ಇರ್ಕಿಲೆ ಒಮ್ಮೆ ಬೆಡಿಕೊಡಿ ಅಣ್ಣಾ ಬೊಳ್ಪುಗೆ ತಂದು ಕೊಟ್ಟವೆ ತೇಳಿ ಸುಳ್ಳು ಹೇಳಿ ಬೆಡಿ ತಂದೋ.
       ಹಿಂದಕ್ಕೆ ಹಂದಿ ಬಿದ್ದ ಉರುಳು ಹಕ್ಕಲೆ ಬಂದು ನೋಡ್ರೆ ತಲೆಗೆ ಕಟ್ಟುವ ಲೈಟ್ ಇಲ್ಲೆ , ಎಂಥದೋ ಇನ್ನ ಹೊತ್ತು ಮಾಡ್ರೆ ಆಕಿಲೆ ತೇಳಿ ಕೈಲಿ ಇದ್ದ ಮೂರುಸೆಲ್ಲು ನ ಲೈಟ್ ನ ನನ್ನ ಕೈಗೆ ಕೊಟ್ಟು ಸರಿ ಹಂದಿಗೆ ಹಾಕು ನಾ ಹೊಡ್ದನೆ ತೇಳಿ ಅಪ್ಪ ಹೊಡ್ದೊ , ಗುಂಡು ತಪ್ಪಿ ಹಂದಿಗೆ ಇಸಿದ ಬ್ರೇಕ್-ವಯರ್ ಗೆ ಸಿಕ್ಕಿತು , ತುಂಡಾಗಿ ಹಂದಿ  "ಬೊದ್ಕಿರೆ ಬೇಡಿ ತಿಂಬೆ"ತ ಗುಡ್ಡೆಹತ್ತಿತು,,,, ಹ್ಮ ಹಂದಿಗೆ ಪೆಟ್ಟುಆಗಿರೊಕು ತ ಅದರ ಹಿಂದೆಕಂಡೆ ನಾವಿಬ್ಬರು ಓಡ್ದೊ , ಇಡೀ ಕಾಡುಗುಡ್ಡೆ ಹುಡ್ಕಿರು ಹಂದಿಸುಡಲಿ ಹಂದಿನ ಹೆಜ್ಜೆಗುರ್ತನು ಕಾಬಂಕೆ ಸಿಕ್ಕಿತ್ಲೆ ,,
   ಹಂಗೆ ಇನ್ನು ಎಂಥ ಮಾಡಿಕೆ ಆದೆ ಅದರ ಆಯುಷ್ಯ ಗಟ್ಟಿ ಉಟ್ಟುತ ನಾನು ಅಪ್ಪ ಪಂರ್ಚಿಕಂಡ್ ಮನೆಗೆ ಬಂದೊ,,
      ಮನೆಲಿ ಬಂದು ಹಂದಿ ಹೋದ ಸಿಟ್ಟುಲಿ ನಂಗೆ ಏನೋ ಬೈಗೊಳು ದೊಡಪ ,  ಈ ಸತ್ತಂವ ಲೈಟ್ ಸರಿ ಹಾಕಿತ್ಲೆ , ಕುಣು ಕುಣು ಮಾತಡ್ದು ಹಂಗೆ ಹಿಂಗೆತಾ,,!
ಹಿಂಗೆ ಹೇಳಿಕಂಡ್ ಮೋನು ಹೈದಾ ಚಪ್ಪೆ ಮೋರೆಲಿ ಶಾಲೆಕಡೆ ಹೋತು,,,,,,,

Read More
Bali

ವೀಳ್ಯ ಶಾಸ್ತ್ರ

07 Jul 2017

ಗೌಡರ ಮದುವೆಯಲ್ಲಿ ವೀಳ್ಯ ಶಾಸ್ತ್ರಕ್ಕೆ ಬಹಳ ಮಹತ್ವವಿದೆ. ಸಾಮಾನ್ಯವಾಗಿ ಗೌಡರು ಮದುವೆಯ ಸಂದರ್ಭದ ವೀಳ್ಯ ಶಾಸ್ತ್ರ ದಲ್ಲಿ ಹನ್ನೆರಡು ವೀಳ್ಯಹಳನ್ನು ಕಟ್ಟುತ್ತಾರೆ.
ಅವುಗಳೆಂದರೆ
೧. ಚೌಕದ ವೀಳ್ಯ
೨. ದೇವರ ವೀಳ್ಯ
೩. ಗುರು ವೀಳ್ಯ
೪. ದಶಮಾಗಣೆ ವೀಳ್ಯ
೫. ಗೌಡ ವೀಳ್ಯ
೬.ಮಾವನ ವೀಳ್ಯ
೭.ತಾಯಿ ತಂದೆ ವೀಳ್ಯ
೮. ತೆರವು ಮರವಿನ ವೀಳ್ಯ
೯. ಅಚ್ಚಕಟ್ಟು ವೀಳ್ಯ
೧೦.ಬಣ್ಣ ಬಂಗಾರದ ವೀಳ್ಯ

ಉಳಿದಂತೆ ಹೆಣ್ಣು ನಿಶ್ಚಯದ ವೀಳ್ಯ ಮತ್ತು ಲಗ್ನದ ವೀಳ್ಯವನ್ನು ಹೆಣ್ಣು ನಿಶ್ಚಿತಾರ್ಥದ ಸಂದರ್ಭದಲ್ಲಿ ನಡೆಸುತ್ತಾರೆ. ಈ ಎಲ್ಲಾ ವೀಳ್ಯಗಳಲ್ಲಿಯೂ ಸಾಮಾನ್ಯವಾಗಿ ಐದು ಕವಳಿಗೆ ಎಲೆ ಮತ್ತು ಐದು ಅಡಿಕೆಗಳಿರುತ್ತದೆ.

ಮೂಲ:ಗೌಡ ಜನಾಂಗ ಇತಿಹಾಸ ಮತ್ತು ಸಂಸ್ಕೃತಿ

Read More
Excitement 13atclf

ಹುರುಪು

25 Sep 2017

ಅವಳು
ಅಘ್ರಾಣಿಸಿ
ಚುಂಬಿಸಿದಳೆಂದು
ಬೆತ್ತಲೆ ಹೂವು
ನಾಚಿಕೆಯಿಂದ
ಜಡೆಯೊಳಗೆ
ದಿನವೀಡಿ
ಬಾಡದೇ
ನಗುತ್ತಿತ್ತು !!

Read More
Images %281%29

Toilet, Ek Paayakhana Katha :D

18 Aug 2017

         If you like water then you already like 70% of me. Such a quintessential source of life it is. Lately it dawned upon me that neither I am Aquaman nor I am drinking sufficient water. Wait, what qualifies ‘sufficient’? Who better than a doctor can answer this and upon my enquiry she said, “Drink 2 liters (say 8 glasses) a day.” All doctors advise to drink at least 8 glasses (of water of course.. duh..! ) but what they don’t say is that you have to run to the toilet 80 freaking times :D And Lo, the bulb lighted and I aimed at the gold medal in the next Olympics since I would have sprint practice every day. She retorted that it wouldn’t do any good as the toilet is barely meters away inside our cozy homes. She had a point. She had many points, to be honest. Her views surfaced and hovered I still have a chance if only the toilets were moved outside.

        Moving the toilets is itself a challenge. It has been many decades now that the whole of society has the toilets inside. It is fixed and saturated. Our dear most society is a bubble of chaos. So much as a scratch you make, it bursts open, chaos rules. Bringing a change in the society is not just a scratch it is a sword’s slash. You must be as adroit as Samurai Jack to change the societal norms. You must have a bait and people must click on it. I told her that we can shift the toilets outside with a “Traditions ko Chipko” movement or “Tradition Vapas Lao” andholan. Another lame idea, I know :\

        “No one cares about the traditional values anymore. People ain’t buying that. Scientifically speaking, if toilets are outside it drains the negative energy and gives room to positive energy”, her remark. In this stress fed life people yearn for peace, for positive energy. They wouldn’t budge about the positive energy or any of its cousins (serenity, aura, karma) during their good times. Only when their blood is dripping and nothing else seems to clot it, they resolve to these “life saviors”. Outsourcing toilets is scientifically, aesthetically correct and it complies with Vastu. So let there be toilets in every compound, outside the house.

        Hopes resurrected in me, my aim of the Olympic medal is live again. Drink. Run. Win :P :D

Read More