Images %281%29

Toilet, Ek Paayakhana Katha :D

         If you like water then you already like 70% of me. Such a quintessential source of life it is. Lately it dawned upon me that neither I am Aquaman nor I am drinking sufficient water. Wait, what qualifies ‘sufficient’? Who better than a doctor can answer this and upon my enquiry she said, “Drink 2 liters (say 8 glasses) a day.” All doctors advise to drink at least 8 glasses (of water of course.. duh..! ) but what they don’t say is that you have to run to the toilet 80 freaking times :D And Lo, the bulb lighted and I aimed at the gold medal in the next Olympics since I would have sprint practice every day. She retorted that it wouldn’t do any good as the toilet is barely meters away inside our cozy homes. She had a point. She had many points, to be honest. Her views surfaced and hovered I still have a chance if only the toilets were moved outside.

        Moving the toilets is itself a challenge. It has been many decades now that the whole of society has the toilets inside. It is fixed and saturated. Our dear most society is a bubble of chaos. So much as a scratch you make, it bursts open, chaos rules. Bringing a change in the society is not just a scratch it is a sword’s slash. You must be as adroit as Samurai Jack to change the societal norms. You must have a bait and people must click on it. I told her that we can shift the toilets outside with a “Traditions ko Chipko” movement or “Tradition Vapas Lao” andholan. Another lame idea, I know :\

        “No one cares about the traditional values anymore. People ain’t buying that. Scientifically speaking, if toilets are outside it drains the negative energy and gives room to positive energy”, her remark. In this stress fed life people yearn for peace, for positive energy. They wouldn’t budge about the positive energy or any of its cousins (serenity, aura, karma) during their good times. Only when their blood is dripping and nothing else seems to clot it, they resolve to these “life saviors”. Outsourcing toilets is scientifically, aesthetically correct and it complies with Vastu. So let there be toilets in every compound, outside the house.

        Hopes resurrected in me, my aim of the Olympic medal is live again. Drink. Run. Win :P :D

Comments

Download 20170910 005809
PUJITH KURUNJI @Dr. Madhu: Thank you sir. Will definitely write more when time and content cooperate :D
over 1 year ago
Img 20170720 182741520 hdr
Dr. Madhu A nice article with lucid language. Looking forward for more articles from you.
over 1 year ago

Other articles

54545240

ಪುಂಡುನ ಗೂಡೆ ಪದ್ರಡ್ ಗಡ!!!

03 Dec 2017

    ಕೆಲವೊಮ್ಮೆ ಏನೋ ಮಾಡಿಕೆ ಹೋಗಿ ಏನೇನೋ ಆದೆ. ಗಣಪತಿನ ಮಾಡಿಕೆ ಹೋಗಿ ಅವನ ಅಪ್ಪನ  ಮಾಡ್ದ ಹಾಂಗೆ!! ಪೂರ್ತಿ ಮೊರ್ಲರ ಬೇಕರೂ ಒಂದ್ ನಮೂನೆಗೆ ಸರಿ ಮಾಡಕ್.. ಆದರೆ ಈ ಅರೆಮೊರ್ಲರ ಸರಿ ಮಾಡ್ದು ಭಾರೀ ಭಂಗ!!! ಹಂಗೇ ಇಲ್ಲೊಬ್ಬ ಅರೆಮೊರ್ಲನೇ ನಮ್ಮ "ಪುಂಡು". ಪುಂಡಿಮನೆ ನಾರ್ಣಣ್ಣನ ಕಡೇ ಮಂಙ. ಮೇಲೆಂದ ಮೇಲೆ ಸಾಲಾಗಿ ಐದ್ ಹೆಣ್ಣ್ ಮಕ್ಕಳೇ ಆದದರ ಕಂಡ್ ನಾರ್ಣಣ್ಣಂಗೆ ಭಾರೀ ಬೆಚ್ಚಲಿತ್ತ್. ಧರ್ಮಸ್ಥಳ, ಸುಬ್ರಹ್ಮಣ್ಯ ಎಲ್ಲಾ ಸುತ್ತಿ, ಕಂಡ ಕಂಡ ದೇವ್ರುಗಳಿಗೆಲ್ಲಾ ಹರ್ಕೆಹೊತ್ತ್ ಕಡೆಗೆ ದೇವ್ರ್ ಗಳಿಗೇ ಇವನ ಉಪದ್ರ ತಡೆಯಕೆ ಬೊತ್ತದಾಗಿಯೋ ಏನೋ ಕೊಟ್ಟ ಒಂದ್ ಕಿಳೆ ಮೊರಿ ಕೊಳ್ಳಿ ಕುಬೇರನೇ ಈ ಪುಂಡು. ಅದರ್ಂದಾಗಿಯೋ ಗೊತ್ಲೆ ಹೈದನ ಕಣ್ಣ್ ಚೂರ್ ಕೋಸ್, ತಿರ್ರ್ಂಟೆಲ್ ಕೆಬಿ ಒಟ್ಟಿಗೆ ಎಡ್ದ ಕಾಲ್ ಚೂರ್ ಚೊಟ್ಟೆ. ನಡ್ಯಕಾಕನ ಚೂರ್ ಏಂಟಿಕಂಡೇ ನಡಿದು. ಇನ್ನ್ ಮಾತ್ ಮಾತ್ರ..... ಆಹಾ...ಸೂಪರ್...ಕೊಂಞೆ.. ಕೊಂಞೆ.. ಕೊಂಞ್ಞೇ!!!  ಒಬ್ಬನೇ  ಮಂಙಾಂತ ಮನೆಯವೆಲ್ಲಾ ಮೋಕೆಲೇ ಸಾಂಕಿದೊ. ತಿಂಬಕೆ ಕುಡಿಯಕೆ ಬಿಣ್ಣರ ಬಿಕ್ಕರ ಬೇಕಾದಾಂಗೆ  ಬಗೆ ಬಗೆ ಮಾಡಿ ಅಯ್ಯೆ ಇಕ್ಕಿರೆ, ಅಕ್ಕಂದ್ರ್ ಇವಂಗೆ ಕುಂಡೆ ಪೊಕ್ಕ್ ಸಿ ಒಂದೂ ಕೆಲ್ಸ ಮಾಡಿಕೆ ಬುಡಿಕಿಲೆ. ಹಂಗಾಗಿ ಪುಂಡುನ ಪ್ರಾಯದೊಟ್ಟಿಗೆ ದೇಹ ಬೆಳ್ತಷ್ಟೇ ಹೊರ್ತ್ ಬುದ್ಧಿ ಮಾತ್ರ ಬೆಳ್ತೇಲೆ!!!

          ನಾರ್ಣಣ್ಣಂಗೂ ಪ್ರಾಯ ಆಕಂಡ್ ಬಾತ್. ಮುನ್ನೂರು ಮುಡಿ ಗದ್ದೆ, ಇಪ್ಪತೈದ್ ಖಂಡಿ ಅಡ್ಕೆ, ಕೆಲ್ಸದವರೆಲ್ಲಾ ನೋಡಿಕಂಬೊದು ಇನ್ನ್ ಇನ್ನ್ ಆಕೇಲೇ. ಈ ಪುಂಡುಗೋ ಗದ್ದೆ ಪುಣಿಲಿ ನಡ್ದ್ ಹೋಗಿಯೇ ಗೊತ್ಲೆ. ಇನ್ನ್ ಬೇಸಾಯ ನೋಡಿಕಂಬೊದೆಲ್ಲಿಂದ??!! ಆಗ ಹೊಳ್ದ ಐಡಿಯಾನೇ ಮಂಙಂಗೆ ಮೊದ್ವೆ ಮಾಡ್ದೂಂತ.. ಹುಚ್ಚು ಬುಡದೆ ಮೊದ್ವೆ ಆಕಿಲೆ.. ಮೊದ್ವೆ ಆಗದೆ ಹುಚ್ಚು ಬುಡಿಕಿಲೆ ಎಂಬಾಂಗೆ!! ಹಂಗಾರ್ ಜವಾಬ್ದಾರಿ ಬಾದೂಂತ ಆಸೆ. ಸುಮಾರ್ ಕಡೆ ಹುಡ್ಕಿ ಕಡೆಗೆ ಚಾಳೆಅಡಿ ಸೇಸಪ್ಪನ ಎರಡ್ನೇ ಮಗ್ಳ್ "ಚಾಮುಣಿ" ನೊಟ್ಟಿಗೆ ನೆಂಟಸ್ತಿಕೆ ಗಟ್ಟಿ ಆತ್. ಸೇಸಪ್ಪನೂ ನಾಕ್ ಹೆಣ್ಣ್ ಮಕ್ಕಳ ಅಪ್ಪ. ಮಗಕ್ಕಳಿಗೆ ಗಂಡ್ ಹುಡ್ಕಿ ಹುಡ್ಕಿ ಸಾಕಾಗಿ 'ಹೆಂಗಿದ್ದರೂ ಆಸ್ತಿ ಬೊದ್ಕ್ ಧಾರಾಳ ಉಟ್ಟೂಂತ' ಒಮ್ಮೆ  ಇದ್ ದಾಟ್ರೆ ಸಾಕ್ ತೇಳಿ ಬೊಯಿದ್ ಮಗ್ಳ ಮೊದ್ವೆಗೆ ಒಪ್ಪ್ ಸಿತ್. ಸುತ್ತ ಹತ್ತೂರ್ ಲೇ ಇಲ್ಲದ ಭಾರೀ ಗೌಜಿನ ಮೊದ್ವೆ. ಹತ್ತ್ ಕುಟುಂಬ ಹದಿನೆಂಟ್ ಗೋತ್ರದ ಬಂಧು ಬಾಂಧವರು ನೆಂಟರಿಷ್ಟರು ಮುಂತಾದ ಸ್ವಜಾತಿ ಗೃಹಸ್ಥರು ಸೇರ್ದಲ್ಲಿಂದ ಕೈಯೆತ್ತಿ ಕನ್ಯಾಧಾರೆ ಹೊಯ್ಸಿ ಚಾಮುಣಿ ಎಂಬ ಸೊಸೆನ ಮನೆ ಸೇರ್ಸಿಕಂಡೊ ನಾರ್ಣಣ್ಣ. ಗೂಡೆ ಸುಮಾರಾಗಿ ಲಾಯಿಕ್ಕೇ ಇದ್ದರೂ, ಅದ್ಕೆ ಅಡಿ ಪೊಡಿನೂ ಒಂಬದ ಹೈದ ಪುಂಡು!! ಆದರೂ ಬಂದವೆಲ್ಲಾ 'ದೊಡ್ದವರ ಮೊದ್ವೆ ಅದೆಲ್ಲಾ ನೋಡಿಕುಟ್ಟಾ'ತ ಸಮಾ ಉಂಡ್ ಮೊದ್ ಮಕ್ಕಳಿಗೆ ನೊಮ್ಸ್ಕಾರ ಹಾಕಿ ಹೋದೊ.

             ದಿನ ಕಳ್ದಾಂಗೆ ಚಾಮುಣಿಗೆ ಪುಂಡುನ ದಿನಚರಿಗಳೆಲ್ಲಾ ಒಂದೊಂದಾಗಿ ಅರ್ಥ ಆಗ್ತುಟ್ಟು. ಬರೇ ಬೇಜವಾಬ್ಧಾರಿ.. ಉದಾಸೀನದ ಮಾರಿ... ಕತ್ತಲೆ ಆದರೆ ಮಲ್ಗಿ ಗೂರೆಳ್ಯಕೇ ಕಾದ್ ಕಂಡಿರ್ದು!! ಹಾಕ್ಯಂಡ ಕಾಚ ಸಮೇತ ಒಗ್ಕಂಬ್ಬಕ್ಕೆ ಗೊತ್ಲೆ!! ಇನ್ನ್ ಬೇರೆ ವಿಷಯಗೆಲ್ಲಾ ಎಲ್ಲಿಂದ.... ಈ ಚಾಮುಣಿನೋ... ಚೂರು ಉಸಾರ್ ನ ಗೂಡೆ. ಪೇಟೆ ಸುತ್ತಿ ಗೊತ್ತಿದ್ದ ಆಳ್. ಮನೆಲೇ ಇರ್ಕೆ ಸರಿ ಆದುಲೆತ ಅತ್ತೆನ ಹೆಡ್ಡ್ ಮಾಡಿ ಟೈಲರಿಂಗ್ ಕ್ಲಾಸ್ಗೆ ಹೋಕೆ ಸುರು ಮಾಡ್ತ್. ಯಾಗೋಳು ಪೇಟೆ ನೋಡಿ ನೋಡಿ ಅದುವೇ ರುಚಿ ಅನ್ಸ್ತುಟ್ಟು. ಚಾಮುಣಿ ಹಳ್ಳಿ ಗೂಡೆ ಆದರೆ ಏನ್.. ಅದ್ಕೂ ಆಸೆ ಇರ್ದುಲೆನಾ? ಹಿಂಗೇ ಪೇಟೆ ಕಡೆ ಹೋಗಿ ಹೋಗಿ... ಬಸ್ಸ್ ನ ಕಂಡೆಕ್ಟರೊಟ್ಟಿಗೆ ಪರಿಚಯ ಆತ್... ಪರಿಚಯ ಸ್ನೇಹನೂ ಆಗಿ ಒಂದಿನ ಅವನೊಟ್ಟಿಗೇ "ಪಣಾಂದೆ ಪದ್ರಡ್!!". ಪುಂಡುನ ಸರಿ ಮಾಡಿಕೆ ಹೋಗಿ ಮನೆ ಮರ್ಯಾದೆನೇ ಕಳ್ಕಂಡತ್ ನಾರ್ಣಣ್ಣ. ಇನ್ನ್ ಪುಂಡುನೋ "ಕೊಣ್ಯಕೆ ಗೊತ್ತಿಲ್ಲದಂವ ನೆಲ ಡೊಂಕುತ ಹೇಳ್ದಾಂಗೆ", ಆ ಚಾಮುಣಿನ ಗುಣನೇ ಸರಿ ಇಲ್ಲೇಂತ ಊರಿಡೀ ಹೇಳಿಕಂಡ್ ಸುತ್ತಿದೆ.  ಅಲ್ಲಿಂದ ಮೇಲೆ ಒಂದ್ ಹೋಗಿ ಇನ್ನೊಂದ್ ಆಗುವ ಕೆಲ್ಸಗಳಿಗೆ  "ಪುಂಡುನ ಗೂಡೆ ಪದ್ರಡ್ ಹಾಕಿದಾಂಗೆ ಆದು ಬೇಡ ಮಾರಾಯ!!" ಎಂಬ ಮಾತ್ ಬೈಲ್ ನ ಜನಗಳ ಬಾಯಿಗೆ ಬಂದುಟು...


ಡಾ. ಪುನೀತ್ ರಾಘವೇಂದ್ರ ಕುಂಟುಕಾಡು

Read More
458245 429995 exams cheating

ಚೀಟಿ ಪುರಾಣ...!!!

18 Sep 2017

        ಹೌದು ಶಾಲೆಯೆಂದರೆ ಅಲ್ಲಿ ಮದುವೆಗೆ ಬಣ್ಣದ ಕಾಗದದ ತೋರಣ ಕಟ್ಟಿದಂತೆ ಸಾಲು ಸಾಲು ಪರೀಕ್ಷೆಗಳು,ಕಿರು ಪರೀಕ್ಷೆ, ಮಧ್ಯ ವಾರ್ಷಿಕ, ವಾರ್ಷಿಕ, ಸೆಮಿಸ್ಟರ್, ಮರುಪರೀಕ್ಷೆ, ಸಿದ್ದತಾ ಪರೀಕ್ಷೆ , ಗಣಿತದ ಸಾಧನೆಗಳು, ರಾಸಾಯನ ಶಾಸ್ತ್ರದ ಸೂತ್ರಗಳು, ಜೀವ ಶಾಸ್ತ್ರದ ವೈಜ್ಞಾನಿಕ ಹೆಸರುಗಳು, ವಾರದಲ್ಲೊಂದು ಪರೀಕ್ಷೆ, ಒಂದು ಪಾಠ ಅದ ಮೇಲೊಂದು ಪರೀಕ್ಷೆ ಅದು, ಇದು ಒಂದೇ , ಎರಡೇ ,..  ಒಂದು ತರಗತಿಯಲ್ಲಿ ಕನಿಷ್ಠ 6 ಪಠ್ಯಗಳು, 8 ಪರೀಕ್ಷೆಗಳೆಂದು ಗುಣಿಸಿದ್ರೂ ಡಿಗ್ರಿ ಮುಗಿಯುವ ಹಂತಕ್ಕೆ 800 ಪರೀಕ್ಷೆಗಳನ್ನು ಗಡದ್ದಾಗಿ ಬರೆದಿರುತ್ತೇವೆ. ಇನ್ನೂ ಪೊಡಿ, ಪೊಡಿ ಪರೀಕ್ಷೆಗಳನ್ನು ಸಂಕಲನ ಮಾಡಿದರೆ 1400 ಗಡಿ ದಾಟಬಹುದು. ಇಷ್ಟೊಂದು ಪರೀಕ್ಷೆಗಳಿಗೆ ತಯಾರಿ ಹೇಗಿರಬೇಡ ಹ್ಹಹ್ಹಹ್ಹ ಅಷ್ಟೊಂದು ಕಕ್ಕುಬೇಕಾದರೆ ಎಷ್ಟು ತಿನ್ನಬೇಡ !!! 

           ಮನೆಯಲ್ಲಿ ಅಮ್ಮನ ಕಣ್ಣು ಕಟ್ಟಲು, ಪುಸ್ತಕ ಬಿಡಿಸಿ ಓದಿದಂತೆ ನಟಿಸಿ, ಮತ್ತೆ ಪರೀಕ್ಷೆಗೆ ತಯಾರಿ ನಡೆಸುವ ಪರಿಯೋ ಬ್ರಹ್ಮನಿಗೆ ಪ್ರೀತಿ, ಹೌದು ಅದೆಷ್ಟು ಚೀಟಿಗಳು, ಪೆನ್ಸಿಲ್ ಕೆತ್ತನೆಗಳು, ಗೋಡೆ ಬರಹ, ಅಂಗಿ ಅಕ್ಷರಗಳು, ಡೆಸ್ಕು ಸಾಹಿತ್ಯ, ಮಣಿಗಂಟು ಲೇಖನ, ಹಲವು ಬಗೆ , ಯಾರು ತರಗತಿಯಲ್ಲಿ ಓದುತ್ತಾನೆಯೋ ಅವನ ತಲೆಗೆ ದಂಡ ಪಾವತಿಸಿ  ಇಪಾರ್ಟಂಟ್ ಕ್ವೇಶನ್ ಕೇಳಿ ಗೆರೆ ಹಾಕಿಯೋ, ಅಲ್ಲಿ ಇಲ್ಲಿ ಬರೆದೋ, ಯುದ್ಧಕ್ಕೆ ಶಸ್ತ್ರಾಭ್ಯಾಸಕ್ಕೆ ಸಿದ್ಧ ಅಂಗೈ ಅಗಲದ ಸಾಮಾನು ಚೀಟಿ ಎತ್ತಿ ಭೂತಕನ್ನಡಿಯಿಟ್ಟು ನೋಡುವಸಷ್ಟು ಪುಟ್ಟ ಅಕ್ಷರಗಳಾದರೂ ಸ್ಪುಟ, ಸ್ಪಷ್ಟತೆಯಿಂದ ಎದ್ದು ಕಾಣುವಂತೆ ಬರೆದು ಸೋಲ್ಡಿ (ಲಕ್ಕಿಡಿಪ್ ಡ್ರಾ) ಹಾಕುವಂತೆ ಮಡಚಿ, ಉದ್ದ ತೋಳಿನ ಅಂಗಿಯ ಕೈಯಲ್ಲೋ, ಬೆಲ್ಟ್ ನ ಸೆರೆಯಲ್ಲೋ, ಡೆಸ್ಕಿನ ಎಡೆಯಲ್ಲೋ, ಕಿಟಕಿಯ ಮೂಲೆಯಲ್ಲೋ, ಪೆನ್ನಿನೊಳಗೋ, ಕಂಪಾಸ್ ಡಬ್ಬದೊಳಗೋ, ಲಾಗ್ ಪುಸ್ತಕದ ಮಧ್ಯದಲ್ಲೋ, ಖಾಸಗಿ ಜಾಗಗಳಲ್ಲೋ ಸುಲಭವಾಗಿ ಸಿಗುವಂತಹ, ಸುರಕ್ಷಾ ಸ್ಥಳಗಳಲ್ಲಿ ಇಟ್ಟು ಸಿದ್ಧಗೊಳ್ಳುವ ಪರಿಯೇ ಅಬ್ಬಾಬ್ಬಾ ಸೈನಿಕರನ್ನು ಮಿರಿಸುವ ಕರಾಮತ್ತು , ಚೀಟಿ ಬರೆದು ಸಿದ್ಧಪಡಿಸಿದರೆ ಸಾಕೇ... ಪರಿಕ್ಷೇಯಲ್ಲಿ ಬರುವ ಅಪರಿಚಿತ ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲಾ ಅದಕ್ಕೂ ಪಂಚವಾರ್ಷಿಕ ಯೋಜನೆಯಂತೆ, ಯಾವ ಪಾಠಕ್ಕೆ ಯಾವ ಚೀಟಿಯೆಂದು ಸಾಲು ಸಾಲು ಕ್ರಮಸಂಖ್ಯೆಗಳು, ಯಾವ ಪ್ರಶ್ನೆಗೆ ಯಾವ ಉತ್ತರ.

        ಇನ್ನೂ ಚೀಟಿ ಬಿಡಿಸಿ ನೋಡುವ ಕ್ರಮವೋ ವರ್ಣಿಸ ಹೊರಟರೆ ಪುಟಗಳು ಸಾಲದು..!! ನಮ್ಮ ಮನೆಬಿರುಕು ಮಾಡುವ ಧಾರಾವಾಹಿಯ ಸೊಸೆ, ಅತ್ತೆಯನ್ನು ಬಾಗಿಲ ಸಣ್ಣ ಸಂದಿನಿಂದ ನೋಡುವಂತೆ, ಕಣ್ಣಿನ ರೆಪ್ಪೆಗಳಿಗೆ ಕೋನ ನೀಡಿ, ಪಂಚೇಂದ್ರಿಯಗಳು ಸೈನಿಕನಂತೆ ಸೆಟೆದು ನಿಂತು ಜತನದಿಂದ ಶಿಕ್ಷಕರ ಧ್ವನಿ, ಶಿಕ್ಷಕಿಯ ಕಾಜಿಯ ಸಂಗೀತ, ಹೊಸ ಮದುವೆಯಾದ ಟೀಚರಿನ ಕಾಲಿನ ಗೆಜ್ಜೆನಾದ, ತಲೆಗೆ ಮೂಡಿದ ಹೂವಿನ ಪರಿಮಳ, ನಿದ್ದೆ ಮಾಡಿದಂತೆ ನಟಿಸುವ ಮಾಸ್ತ್ರರ ದೃಷ್ಠಿ, ಅಲ್ಲಾಡುವ ನೆರಳು,   ಗಾಳಿಯ ಒತ್ತಡವೆಲ್ಲವನ್ನು ಗ್ರಹಿಸಿಕೊಂಡು  ಕಾಪಾಡಿಕೊಳ್ಳಬೇಕು. ಮೊದಲ ದಿನದ ಪರೀಕ್ಷೆಯಲ್ಲಿ ಮೊಹರು ಹಾಕಿದ ಉತ್ತರಪತ್ರಿಕೆಯನ್ನು ತೆಗೆದುಕೊಂಡು ಪುಟ ತುಂಬಾ ಬರೆದು ಮರುದಿನದ ಪರೀಕ್ಷೆಯಲ್ಲಿ ಹಗ್ಗ ಕಟ್ಟುವುದು ಇದೆ, ಮತ್ತೆ ಪ್ರಶ್ನೆ ಪತ್ರಿಕೆಯ ಕೆಳಗೆ, ಕಾಂಪಾಸು ಡಬ್ಬದ ಒಳಗೆ, ಕ್ಯಾಲ್ಕುಲೇಟರ್ ನ ಮೇಲೆ, ಆಡಿಕೋಲುಗಳ ಅಡಿ ಭಾಗ, ಲಂಗದ ನಡುವೆ, ಹಳೆಯ ಪ್ರಶ್ನೆ ಪತ್ರಿಕೆಗಳಲ್ಲೇ ಇನ್ನೂ ಹಲವಾರು....ಇಷ್ಟು ಮಾಡಿ ಪರೀಕ್ಷೆಯಲ್ಲಿ ಅದೇ ಪ್ರಶ್ನೆ ಬಂದು ಬರೆದೆ ಅಂದ್ರೆ ಅಮ್ಮನ ಮೊದಲ ಪ್ರಸವದಷ್ಟು ಖುಷಿ... 


             ಬರೀ ನಾವೇ ಬರೆದರಾಯಿತೆ !! ದಾನಶೂರರಲ್ಲವೇ, ನಾವು ಬರೆಯುವುದ್ದಕ್ಕೂ ಸೈ ಮತ್ತೊಬ್ಬರನ್ನು ಪ್ರೋತ್ಸಾಹಿಸಲು ಜೈ ಯೆಂಬಂತೆ ಈ ಚೀಟಿಗಳನ್ನು ವರ್ಗಾಹಿಸುವುದೋ ಅದೊಂದು ಕಷ್ಟದ ಸನ್ನಿವೇಷ "ನನಗೆ ಬರೆದಾಗಲಿಲ್ಲ ಅವನದು ಕಿರಿಕಿರಿ" ಸಿಟ್ಟೋ ಸಿಟ್ಟು ಅದರು ಗೆಳೆಯನಲ್ಲವೇ ಕೊಡಬೇಕಲ್ವಾ !!  ನಾಳೆ ಅವನೇ ಬೇಕಲ್ಲಾ .. ಅದಕ್ಕಾಗಿ ಕಣ್ಸನ್ನೆಗಳೆನು?, ಪೆನ್ನಿನ ಕಡೆಯಲ್ಲಿ ಕುಟ್ಟುವುದೇನು?, ಕಾಲು ಗುದ್ದುವುದೇನು?, ಕೈ  ಮೇಲೆತ್ತುವುದೇನು?, ರಬ್ಬರ್ ಗೆ ಕಟ್ಟಿ ಬಿಸಾಡುವುದೇನು? ಮತ್ತೆ ಅಪರೂಪಕ್ಕೆ ಮಾಸ್ಟ್ರು ನೋಡಿದರೆಂದರೆ ಮೆಲ್ಲಗೆ ಕಿಟಕಿಯಿಂದ ಹಾರಿಸುವುದೇನು, ಚಡ್ಡಿಯೊಳಗೆ ಹಾಕುವುದೇನು, ಕುಪ್ಪಸದೊಳಗೆ ತುರುಕಿಸುವುದೇನು, ಕಾಲುಚೀಲದೊಳಗೆ ನುಗ್ಗಿಸುವುದೇನು. ಬಾಯಲ್ಲಿ ಹಾಕಿ ಜಗಿಯುವುದೇನು? ಅಬ್ಬಾ ನಗೋದು ಬೇಡ.. ಓದುತಿರುವ ನೀವು ಅಪ್ಪ ಅಮ್ಮನಾಗಿದ್ದರೆ  ಮಗನಿಗೋ, ಮಗಳಿಗೋ ಹೇಳಿ ಕೊಡಿ ಅವರು ಕಲಿಯಲಿ, ಶಾಲೆ- ಕಾಲೇಜಿಗೆ ಹೋಗುವವರಾಗಿದ್ದರೆ ಒಮ್ಮೆ ಪ್ರಯತ್ನಿಸಿ ನೋಡಿ ಒಳ್ಳೆ ಫಲಿತಾಂಶ ಬರಬಹುದು.... ಸಮಾಜಕ್ಕೆ , ನೌಕರಿಗೆ, ಬೇಕಾಗಿರೊದು ನೀವು ಗಳಿಸಿದ ಅಂಕ, ಹೇಗೆ ಗಳಿಸಿದನೆ/ಳೆಂಬುವುದು ಮುಖ್ಯ ಅಲ್ಲ ಅಲ್ಲವೇ...ಶುಭವಾಗಲಿ

-- ಭರತೇಶ ಅಲಸಂಡೆಮಜಲು 

Read More
Img 20170717 220534

Entry of Gowdas to Amara Sullya region (Around 1530)

17 Jul 2017

    First migration of Gowdas took place from "Igoor Seeme" of present Manjirabad, Sakleshpura in Hassana District through the cart road of "Koodu rasthe" of Bhisle Ghati via Kulkunda Subrahamanya under the able leadership and chieftains of "Koojugodu Kattemane" who settled in Ainekki. This group carried a "Sannadhu"(Licence) and Niroopane (Proclamation or a Decree) from Sringeri Matha and Ikkeri Royalty which instructed the erstwhile chieftains - Banals to hand over the control of Temples and Lands to Gowdas.

   Equipped with "Sannadhu" (Licence), Niroopane (Proclamation) from Guru Matha and Aramane (Ikkeri Kings) Gowdas terrorised Ballals, the vassal rulers of Ikkeri Nayakas, and forcibly took control of lands and Temples.

   Here, it is imperative to state that the first Chieftain deputed by lkkeri Nayakas was Thimma Nayaka, under whose leadership the Gowda clan landed in Dakshina Kannada, was a follower of Lingayath faith. He was blood related to lkkeri Nayakas' Royalty. He was native of "Kenchammana Hoskote". He subsequently settled in Harihara Pallathadka and married a Gowda lady of the same clan — from Kajjodi Gowda family who were settled in nearby Kollamogru. His family came to be known as "Koojugodu Kattemane family". Koojugodu family name is the derivative of lady's family from which Thimmanayaka Married. Minima 

    Nayaka had two sons from a Gowda lady of Kajjodi family from Kollamogru whom he had married. Subsequently they intermarried with Gowda families and became (convened to Gowdas. Koojugodu Kattemane family, to this day, are belonging to "Nayeru Bali (Gothra)". They worship Kenchamma of Hoskote as their family deity.

   At this time Harihara, Balagodu, Ainekki, Kollamogru etc. areas were ruled by a Ballala who was living in Rathnapura of Balgodu and he was in control of Harihareshwara Temple. He was of loose character and womaniser. He was not liked by the people at large. The priest of the Harihareshwara temple had an illicit affair with Ballala's Sister Ballalthi and having come to know of this, Ballala murdered the priest. Consequently, Ballalthi committed suicide and Ballala had no heirs as they followed matrilineal succession. 
   Balugodu, Rathnapuri Ballala was nurturing enmity against .4 Thimma Nayaka family who had snatched land belonging to 111 him. Once, two sons of Thimma Nayaka had gone over to their 41 maternal house at Kollamogru where, a grand Market was being held and precious materials like gold, precious stones, Diamonds, pearls were traded. - Even to this day, precious stones are illegally mined from the adjoining forest. Ballala of Balagodu laid a plan to exterminate two sons of Thimma Nayaka on their return from Kollamogru. However, the two young men got scent of Ballala's plan and therefore, came prepared with swords, Sticks made out of thorny "Karkotaka Tree" etc., weapons and confronted Ballala and his men. On seeing the Young men and their group well equipped and in good strength Ballal's men retreated and Ballala hid himself in the Garbha Gudi (Sanctum sanctorium) of Hari Hareshwara temple. Thus the sanctity of temple was lost. The Young men did not follow Ballala and returned to their Beedu (residence). Peace prevailed for some time but, the grouse and enuoty remained! Later, Koojugodu Kattemane Gurikaras (chieftains), invited Ballala ruler during the Temple festival for a game °I "Ambugai" and in the process hit Ballala with the coconut on the head killing Ballala instantaneously. (Ambugai was a game where in Temple Poojari will hold a coconut, smeared with smashed Plaintain and oil (In order to be slippery) high among the crowd. There will be a competition among the groups of devoties to snatch and smash the same on the Mahadwara (entrance) of the Temple. Whichever group succeed in this endeavour are the winners). That is how rule of Ballals in Subrahamanya seeme like Subrahamany, Harihara Pallathadka, Kollamogru, Ainekki and Balgodu came to an end and migrant Gowdas attained supremacy and became the Jameendhars directly under the rule of Ikkeri Nayakas. Leftover Baal Clan, Bunts and Jains moved over to Moodabidre and Karkala areas. Some of them intermixed with Gowdas and came to be belonging to "Gundanna Bali".

   Later, there was some misunderstanding between the two brothers — sons of Thimmanayaka - in handling the issue of confrontation with Ballala. The two brothers stood in the Sangama of Rivers adjoining Harihareshwara Temple and took oath against each other and declared that they will have no relationship with other in the future. They followed two cranes flying in different directions and settled in places where the cranes sat (It is a well established fact that wherever the cranes settles those places are ideal for cultivation). Thus two families viz Kattemane and Koojugodu came to existence, though belonging to same linage, lived independently and separately without connection with each other (no Soothaka) to this day. Both the families belong to Nayeru Bali (Gothra) who were originally Lingayaths linage and later became Gowdas through intermarriages. (Ref. Dr. Chandrashekar Kiribhaga - Managing Trustee of Harihareshwara Temple,Harihara Pallatadka).

   Koojugodu Kattemane Sri Dharmapala Gowda Sic) of former Koojugodu Kattemane Gowda: Late Sri Shanthappa Gowda has provided Copies of various documents, proclamations, and produced the Brass "Bille" - Mohan,' (Plaque) issued from Sringeri Mutt of which pictures are attached. 

 

( This chapter is taken from book Pursuit Of Our Roots by Puttur Anantharaja Gowda. Book contains whole history of Gowdas and their culture. To get a copy of this book by post contact: 8073913336. Price Rs.230-00)

Read More
Ganesh visarjan 650 091316051521

Jana Marulo? Jaatre marulo?

29 Aug 2017

Here I lie on my bed, recollecting on how, one peaceful Sunday I’ve nearly spent. Then! as though I’ve jinxed my own thought process, I hear, “ aaj blue hai pani pani” on full bass on the streets of my house. This followed by more such similar songs, ”Moore mooru peg-ige” , “yare neenu roja hoove”, “puchiku”, “color color”, along with DJ and trance music at mind numbing decibels.

 

I run out to see what all the jangle is about, to witness a crowd of (? tripping) youth, dancing for drum beats by a desi band who were following them. The band music had amazing dance notes I agree. As I wonder what the occasion is, I see a towering record deck on a tractor that was emanating those songs in super bass move past my house. It still doesn’t click to me what the occasion is, because in my head i’ m done with Vinayaka Chaturthi 2 days back. What made me realize it was Ganapathi visarjan was the Ganesha idol on another tractor behind the record deck with hardly any people on that vehicle.

 

I’m sure anybody viewing the procession from the opposite end will see any of the Ganesha idol behind all the accessories for visarjan.

 

Whatever happened to the old cultural traditional concept of ganapathi visarjan I wonder exasperated, after it took the whole procession 20 mins to cover the street. Where is the sanctity in the ritual? What on earth were they dancing for? Was there even a single song that was devotional? Why so much noise pollution?

 

I haven’t yet mulled on my own questions, and here comes another procession with the same state of affairs. Now, my only thought, why do so many people have to install Ganesha idols in every nook and corner of the neighborhood? Can’t we have one single Ganesha installed and do visarjan meaningfully?

Read More
Blore

ಬೆಂಗ್ಳೂರೆಂಬ 'ಮಿಣ್ಪುಳಿ'!!!

16 Jul 2017

    "ಅಣ್ಣೂ… ಗಂಟೆ ಏಳಾತ್… ಎದ್ರ್… ಕಾಲೇಜ್ ಗೆ ಹೊತ್ತಾದೆ… ಕುಂಞ ಮಾವನ ದೊಡ್ಡ ಮಂಙ ಕುಟ್ಟನ ನೋಡು..  ಇಂಜಿನಿಯರಿಂಗ್ ಮುಗ್ಸಿ ಬೆಂಗ್ಳೂರ್ಲಿ ಒಳದ್ ಗೊತ್ಲೇನಾ ನಿಂಗೆ? ತಿಂಗಳಿಗೆ ಲಕ್ಷ ಲಕ್ಷ ದುಡ್ದದೆ…  ನೀನೂ ಹಂಗೆ ಆದು ಬೇಡನಾ?"  ಬೊಡ್ರೊಟ್ಟಿ ಹೊಯ್ತಾ  ಬೇಬಿಯಕ್ಕ ಮಂಙನ ಮೇಲೆ ಪರ್ರ್ಂಚಿಕೆ ಸುರು ಮಾಡ್ದೊ. ಅಮ್ಮನ ಮಾತ್  ಕೇಳ್ದ ಅಣ್ಣು 'ನಾನೂ ಒಂದಿನ ಹಂಗೇ ಆವೇಂತಾ' ಗೊಣ್ಗ್ಯಂಡ್ ಹಲ್ಲುಜ್ಜಿಕೆ ನೀರಡಿಗೆ ಓಡ್ತ್. ನಮ್ಮ ಕೆ.ವಿ.ಜಿ. ಗೌಡ್ರ್ ಒಂದ್ ಇಂಜಿನಿಯರಿಂಗ್ ಕಾಲೇಜ್ ಕಟ್ಟ್ ಸಿದರ್ರ್ಂದ ಇಂದ್ ನಮ್ಮ ಸುಳ್ಯದ ಮೂಲೆ ಮೂಲೆನ ಹೈದ/ ಗೂಡೆಗ  B.E.  ಮಾಡ್ತೊಳೊ. ಇಲ್ಲರೆ  ಡಿಗ್ರಿನೋ ಬೇರೇನೋ    ಮಾಡಿ ಕೆಲ್ಸ ಹುಡ್ಕ್ಯಂಡ್ ಹೊರ್ಡಕಾಗಿತ್ತೇನೋ!!! ಹಂಗೇ  ನಮ್ಮ ಅಣ್ಣುನೂ..  B.E. ಕಲಿತಾ ಲಾಷ್ಟ್ ಸೆಮ್ ಲಿ Project Work ಮಾಡಿಕೆ ಬೆಂಗ್ಳೂರ್ಗೆ ಬಂದ್ ಎತ್ತಿದ ಹೈದನ ಖುಷಿಗೆ ಲೆಕ್ಕನೇ ಇಲ್ಲೆ. ಸುಳ್ಯಲಿ ಇಂಜಿನಿಯರಿಂಗ್ ಕಾಲೇಜೇ ಎತ್ತರದ ಕಟ್ಟಡ ನೋಡಿದ್ದ ಅವಂಗೆ ಬೆಂಗ್ಳೂರ್ಲಿ ಬಿಲ್ಡಿಂಗ್ ಗಳ ನೋಡಿ ಒಮ್ಮೆ ತಲೆ ತಿರ್ಗಿರೆ,  KFC ಚಿಕನ್, McD ಬರ್ಗರ್ ನಾಲಿಗೆಗೆ  ಹೊಸ ರುಚಿನೇ ತೋರ್ಸಿತ್. ಅಲ್ಲಿ ಎಂ.ಜಿ. ರೋಡ್ / ಬ್ರಿಗೇಡ್ ರೋಡ್ ಲಿ ತೊಳ್ದ ಮೊಟ್ಟೆನಾಂಗಿರುವ ಗೂಡೆಗಳ ನೋಡಿ  ' ನಾ ಜಾಬ್ ಮಾಡ್ರೆ ಬೆಂಗ್ಳೂರ್ಲೇ' ಹೇಳಿಕಂಡ್ ಊರ್ ಕಡೆ ಹೊರ್ಟತ್ ನಮ್ಮ ಹೈದ!!

    ಇಂಜಿನಿಯರಿಂಗ್ ಮುಗ್ದಾಂಗೆ ಒಳ್ಳ ಕಂಪೆನಿಲಿ ಕೆಲ್ಸನೂ ಸಿಕ್ಕಿತ್ ನಮ್ಮ ಅಣ್ಣು ಹೈದಂಗೆ. ಬೇಬಿಯಕ್ಕಂಗಂತೂ ಖುಷಿಲಿ ಕಾಲ್ ನೆಲಲೇ ನಿಲ್ತಿಲ್ಲೆ. ಎಲ್ಲವ್ಕೂ ಫೋನ್ ಮಾಡಿ ಒಂದ್ ರೌಂಡ್ ಹೇಳಿನೂ ಆತ್ 'ನಮ್ಮ ಅಣ್ಣು ಬೆಂಗ್ಳೂರ್ಗೆ ಹೊರ್ಟುತೂಂತ!!'. ಸಿಟಿಗೆ ಬಂದ ಅಣ್ಣು ನಾಕ್ ಹೈದಂಗಳೊಟ್ಟಿಗೆ ಸೇರಿ ಒಂದ್ ರೂಮ್ ನೂ ಮಾಡ್ತ್. ಊಟ, ತಿಂಡಿ ಹೋಟ್ಲ್/ ಇಲ್ಲರೆ ಕಂಪನಿ ಫುಡ್ ಕೋರ್ಟ್!! ಬೊಳ್ಪಿಗೆ ಬರ್ಗರ್, ಮಧ್ಯಾಹ್ನ ಪಾಸ್ತಾ, ಕತ್ತಲೆಗೆ " ಅಂಬೂರ್ ಧಮ್ ಬಿರಿಯಾನಿ"!! ವೀಕೆಂಡ್ ಪಾರ್ಟಿ ಮತ್ತೆ ಸುತ್ತಿಕೆ ಮಂತ್ರಿ ಮಾಲ್/ ಸೆಂಟ್ರಲ್ ಮಾಲ್!! ಕಲರ್ ಕಲರ್ ಪಬ್ ಗಳ ಮುಂದೆ ಊರ್ಲಿ ಆತಿದ್ದ "ಹೊನಲು ಬೆಳಕಿನ ಕಬಡ್ಡಿ" ಯಾವ ಲೆಕ್ಕ. ಇದ್ ಸ್ವರ್ಗ!!! ನಂಗೆ ಇಲ್ಲಿ ಜಾಬ್ ಸಿಕ್ಕಿಕೆ ಪುಣ್ಯಮಾಡಿರೊಕೂಂತ ನೆನ್ಸಿಕಂಬತಿದ್ದ ಅಣ್ಣುಗೆ ಊರ್ ನ ನೆನ್ಪೇ ಇಲ್ಲೆ!!

    ಬೆಂಗ್ಳೂರ್ ಗೆ ಬಂದ ತಿಂಗ ಮೂರ್ ಕಳ್ದಾಂಗೆ ಈ ಮಾಯಾನಗರಿನ ನಿಜ  ಅನುಭವ ಆಕೆ ಸುರಾತ್ ನೋಡಿ.ಸಂಬಳ ಎಷ್ಟೇ ಬಂದರೂ ತಿಂಗಳ ಕಡೆಗೆ ಕೈಲಿ ಒಳಿದು ಕೆಲವೇ ಸಾವಿರ (ಅದೂ ಗ್ಯಾರಂಟಿ ಇಲ್ಲೆ!!). ಕೇವಲ ನಾವು ಉಸ್ರಾಡುವ ಗಾಳಿ ಮಾತ್ರ ಫ್ರೀ. ಆದರೆ ಅದೂ ಹೊಗೆ, ಧೂಳು ತುಂಬಿ ಹಿಂಬತಾಕನ ಮೂಂಕುಲಿ ಕಪ್ಪು ಕಪ್ಪು ಹೊಡಿ! ಮನೆಲಿ ಕೋಳಿ ಗೈಪು ಮಾಡ್ಕಾಕನ ಮಂಙಂಗೇಂತ  ಕರಿಯಡ/ ಪಟ್ಟಕಾಯಿ ತೆಗ್ದಿಸ್ತಿದ್ದೊ  ಅಮ್ಮ, ಇಲ್ಲಿ ಉಂಡರೂ ಉಣದಿದ್ದರೂ ಕೇಳಂವ ಇಲ್ಲೆ. ರೂಮ್ ಮೇಟ್ ಬಾದೇ 12 ಘಂಟೆ ಮೇಲೆ!! ಎಲ್ಲಿ ಹೋದರೂ ಬೆಂಳ್ತೆಕ್ಕಿನೇ ಹೊರ್ತು ಕೊಸ್ಲಕ್ಕಿ ಅನ್ನ/ ಕುಡು ಪೊಜ್ಜಿ/ ಒಣ್ಗಿಲ್ ಮೀನ್ ನ ಪೊರ್ಮಳನೇ ಇಲ್ಲೆ!! ಒಮ್ಮೆ ಊರ್ಗೆ ಹೋಗಿ ಬಾಕೆ ಆಗುವ ಖರ್ಚ್ ಊರುಲಿ ಕಾಲೇಜ್ ಗೆ ಹೋಕಾಕನ ಇಡೀ ತಿಂಗಳಿಗೇ ಸಾಕಾತಿತ್ತ್. ಫೋನ್ಲಿ ಹಳೆ ದೋಸ್ತಿಗಳೊಟ್ಟಿಗೆ  ಮಾತಾಡಿ ಮಾತಾಡಿ ಫೋನ್ ಬಿಸಿ ಆತಷ್ಟೇ ಹೊರ್ತ್ ಮನ್ಸ್ ತಂಪಾತ್ಲೆ(ಕಾರಣ ಎಲ್ಲರ ಕತೆನೂ ಅದೇ!!)  ಎಲ್ಯಾರ್ ಹೊರಗೆ ಹೋಗಿ ಬರೊನಾಂತ ರೂಮ್ ಮೇಟ್ ನೊಟ್ಟಿಗೆ ಕೇಳ್ರೆ "ಟ್ರಾಫಿಕ್ ಲೇ ಅರ್ಧದಿನ ಕಳೆದು ಬೇಡ" ಅಂತ ಉತ್ತರ. ಮನೆಲಿರ್ಕಾಕನ ಶಾಲೆಮಾವನ ಮನೆ , ಬಂಗಾರ್ಕೊಡಿ ದೊಡ್ದತ್ತೆ ಮನೆ, ಊರು ಬೈಲ್ ಉಗ್ಗಪ್ಪನ ಮನೆ ಎಲ್ಲಾ ಸುತ್ತಿಕಂಡ್ ಬಾಕೆ ಆತಿತ್ತ್. ಇಲ್ಲಿ? ಊರ್ ಗೆ ಬಂದಿರ್ಕಾಕನ  'ಬೆಂಗ್ಳೂರ್ಗೆ ಬಾಕನ ಮನೆಗೆ ಬಂದೇ ಬರೊಕು' ಹೇಳ್ದವೆಲ್ಲಾ ಫೋನ್ ಮಾಡ್ರೆ 'ನಾವು ಈವಾರ ಇಲ್ಲೆಯಾ.. ಒಂದ್ ಫಂಕ್ಷನ್ಗೆ ಹೋಕುಟ್ಟು' ಹೇಳ್ತೊಳೊ. ಈ ಬೆಂಗ್ಳೂರೇ ಹೀಂಗೆ.. "ಮಿಣ್ಪುಳಿ"ನಾಂಗೆ..ನೋಡಿಕೆ ಭಾರೀ ಲಾಯಿಕ್.. ಮಿಣ್ಪುಳಿ ಅಮಾಸೆ ಕತ್ತಲೆಲಿ ಮಿಣ್ಕಿ ಚೂರ್ ಬೆಳ್ಕ್ ತೋರ್ಸಿದೇ ಬುಟ್ಟ್ ಚಂದ್ರನಾಂಗೆ ಪೂರ್ತಿ ಬೆಳ್ಕಲ್ಲ!! ಹಂಗೇ ಬೆಂಗ್ಳೂರ್.. ಉಂಬಕೆ ಗಂಜಿ ಕೊಟ್ಟ್ , ಬೊದ್ಕಿಕೆ ದಾರಿ ತೋರ್ಸಿದೇ  ಹೊರ್ತ್ "ಕೊಡ್ದು ಬೊದ್ಕಲ್ಲ!!"  ಆದರೂ ಊರ್ ಲಿ B.E. ಮುಗ್ಸಿ ಬೆಂಗ್ಳೂರ್ಲಿ ಇನ್ನೂ ಕೆಲ್ಸಕ್ಕೆ ಪರ್ದಾಡಿಕಂಡ್ ಇರವ್ಕಿಂತ ನನ್ನ ಕಥೆ ಎಷ್ಟೋ ಮೇಲ್.  'ಕುರ್ಡ್ ಗಿಂತ ಕೋಸ್ ಮೇಲೂಂತ' ನೆನ್ಸಿಕಂಡ್ , ಮಾರ್ನೆ ದಿನದ ಡ್ಯೂಟಿಗೆ ಹೊರ್ಡುವ ಚಿಂತೆಲೇ ಮಲ್ಗಿಗೆ ಹೊರ್ಟತ್  ಅಣ್ಣು !!
ನಿಮ್ಮ ಹೈದ

Read More