ಮಡಿಕೇರಿಯಲ್ಲಿ ಮೇ 29ರಿಂದ ಸೇನಾ ನೇಮಕಾತಿ ರ‍್ಯಾಲಿ

Jobs


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸಕ್ತ ಉತ್ಸಾಹಿ ಯುವಕರು ಮೇ 14ರವರೆಗೆ www.joinindianarmy.nic.in ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸೈನಿಕ, ಲಿಪಿಕ, ಉಗ್ರಾಣ ಪಾಲಕ ತಾಂತ್ರಿಕ, ಸೈನಿಕ ಸಾಮಾನ್ಯ ಕರ್ತವ್ಯ, ಶುಶ್ರೂಷ ಸಹಾಯಕ, ಪಶುವೈದ್ಯ, ಸೈನಿಕ ಟ್ರೇಡ್ಸ್‌ಮೆನ್‌, ಸೈನಿಕ ತಾಂತ್ರಿಕ ವರ್ಗಗಳಿಗೆ ನೇಮಕಾತಿ ನಡೆಯಲಿದೆ. 

ಅಭ್ಯರ್ಥಿಗಳು ರ‍್ಯಾಲಿಗೂ 10 ದಿನ ಮುಂಚಿತವಾಗಿ ವೆಬ್‍ಸೈಟ್‍ಗೆ ಲಾಗಿನ್ ಆಗಿ ಅಡ್ಮಿಟ್ ಕಾರ್ಡ್‍ನ್ನು ಉತ್ತಮ ದರ್ಜೆಯ ಕಾಗದದ ಮೇಲೆ ಪ್ರಿಂಟ್ ತೆಗೆದುಕೊಳ್ಳಬೇಕು. ಕಾರ್ಡ್‍ನ ಮಾಹಿತಿ ಪ್ರಕಾರ ಆಯಾ ಜಿಲ್ಲೆಯ ಅಭ್ಯರ್ಥಿಗಳು ತಮಗೆ ನೀಡಲಾಗಿರುವ ದಿನಾಂಕದಂದು ಅಡ್ಮಿಟ್ ಕಾರ್ಡ್‍ನ ಜೊತೆಗೆ ಬೆಳಗ್ಗೆ 4 ಗಂಟೆಗೆ ರ‍್ಯಾಲಿಯ ಮೈದಾನದಲ್ಲಿ ಇರಬೇಕೆಂದು ಅವರು ಹೇಳಿದರು.  

 

Other classifieds

OPEN

BE mech,civil,electrical

Jobs

Technical sales engineer vacancy at Bangalore for freshers. 
B.E (mech, civil, electrical)  can apply. 
Or any graduate. 
Two wheeler is must.

For elevator industry. 
Salary upto 15k and extra incentives. 
Contact @ 9880287561

OPEN

Urgent Require for RF, Telecom Engineer Network engineer, software testing...

Jobs

Urgent Require for RF, Telecom Engineer Network engineer, software testing...

Contect :8200262382

Email your resume:-
cellonenetworks@gmail.com

Visit for:- www.cellonenetworks.com

OPEN

ಮಡಿಕೇರಿಯಲ್ಲಿ ಮೇ 29ರಿಂದ ಸೇನಾ ನೇಮಕಾತಿ ರ‍್ಯಾಲಿ

Jobs

ಬೆಂಗಳೂರು ಕೇಂದ್ರ ಕಾರ್ಯಸ್ಥಾನ ನೇಮಕಾತಿ ವಲಯವು ಮಡಿಕೇರಿಯಲ್ಲಿ ಮೇ 29ರಿಂದ ಜೂನ್ 2ರವರೆಗೆ ಸೇನಾ ನೇಮಕಾತಿ ರ‍್ಯಾಲಿ ಆಯೋಜಿಸಿದೆ ಎಂದು ಸೇನಾ ಭರ್ತಿ ವಿಭಾಗದ ಮುಖ್ಯಸ್ಥ ಕರ್ನಲ್ ಜಯದೀಪ್ ಶರ್ಮ ಹೇಳಿದರು.

ಆಸಕ್ತ ಉತ್ಸಾಹಿ ಯುವಕರು ಮೇ 14ರವರೆಗೆ www.joinindianarmy.nic.in ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸೈನಿಕ, ಲಿಪಿಕ, ಉಗ್ರಾಣ ಪಾಲಕ ತಾಂತ್ರಿಕ, ಸೈನಿಕ ಸಾಮಾನ್ಯ ಕರ್ತವ್ಯ, ಶುಶ್ರೂಷ ಸಹಾಯಕ, ಪಶುವೈದ್ಯ, ಸೈನಿಕ ಟ್ರೇಡ್ಸ್‌ಮೆನ್‌, ಸೈನಿಕ ತಾಂತ್ರಿಕ ವರ್ಗಗಳಿಗೆ ನೇಮಕಾತಿ ನಡೆಯಲಿದೆ

OPEN

ITI ELECTRICALS

Jobs

Need 40 freshers. 
Qualification: ITI ELECTRICALS only. 

About company: Top most company in india. 
Location: Bangalore. 
Salary 10k with ESI and PF.
Bus Pass given. 
Interested can call me at 9880287561.
And share your resume to naveenkashyap@savhn.in

OPEN

Site for sale

Rent / Sale

Sullia junior college hatra 29 Cense kaali jaaga maaratakkide...

 

Contact Details: 

Suresh

9481756866