ಮಡಿಕೇರಿಯಲ್ಲಿ ಮೇ 29ರಿಂದ ಸೇನಾ ನೇಮಕಾತಿ ರ‍್ಯಾಲಿ

Jobs

ಬೆಂಗಳೂರು ಕೇಂದ್ರ ಕಾರ್ಯಸ್ಥಾನ ನೇಮಕಾತಿ ವಲಯವು ಮಡಿಕೇರಿಯಲ್ಲಿ ಮೇ 29ರಿಂದ ಜೂನ್ 2ರವರೆಗೆ ಸೇನಾ ನೇಮಕಾತಿ ರ‍್ಯಾಲಿ ಆಯೋಜಿಸಿದೆ ಎಂದು ಸೇನಾ ಭರ್ತಿ ವಿಭಾಗದ ಮುಖ್ಯಸ್ಥ ಕರ್ನಲ್ ಜಯದೀಪ್ ಶರ್ಮ ಹೇಳಿದರು.

ಆಸಕ್ತ ಉತ್ಸಾಹಿ ಯುವಕರು ಮೇ 14ರವರೆಗೆ www.joinindianarmy.nic.in ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸೈನಿಕ, ಲಿಪಿಕ, ಉಗ್ರಾಣ ಪಾಲಕ ತಾಂತ್ರಿಕ, ಸೈನಿಕ ಸಾಮಾನ್ಯ ಕರ್ತವ್ಯ, ಶುಶ್ರೂಷ ಸಹಾಯಕ, ಪಶುವೈದ್ಯ, ಸೈನಿಕ ಟ್ರೇಡ್ಸ್‌ಮೆನ್‌, ಸೈನಿಕ ತಾಂತ್ರಿಕ ವರ್ಗಗಳಿಗೆ ನೇಮಕಾತಿ ನಡೆಯಲಿದೆ

Other classifieds

OPEN

Junior Engineer maintenance and TOOL MAKER

Jobs

we have openings for Junior Engineer maintenance position, min 1 to 2 years Experience required. Work location Harohalli Industrial area.
Send CV to mamatha@trin.co.in

2
Urgent requirement
We are looking for TOOL MAKER with 3 year experience in TOOL ROOM
Education : GTTC or NTTF 
Contact Person Mr Raju
Mail I'D hr@komtechindia.com

OPEN

delivery executives

Jobs

Dear all,  Uds hiring 1000 nos delivery executives  for Flipkart in bangalore all locations,  candidate must have two wheeler and Dl,  qualifications SSLC/PUC with basic English  knowledge. salary will be 17000 thousand . Contact no, 9880955882.

OPEN

Hiring fresher's for L1 Support Engineer

Jobs

Hiring freshers for L1 Support Engineer

 

Venue -Trigent Software, Ltd.,

# 49, Race Course Road

Khanija Bhavan Building

2nd floor, East Wing

Bangalore 560001

Landmark: After Chalukya Hotel.

 

Contact HR Jonalee @ 8217547776 for the Interview or can email at jonalee_m@trigent.com

OPEN

Interior Designers / Architects - DESIGN ETHICS

Services

Opening Shortly in our Kodagu for finest modern interior Design and Architecture solution in Kushalnagar, DESIGN ETHICS, 

A complete showroom for all interior Architecture solution at one place, Do visit our FB page for more info

www.designethics.in

Facebook: DesignEthicsIndia page

OPEN

ಮಂಗಳೂರು ಬೃಹತ್ ಉದ್ಯೋಗ ಮೇಳ

Jobs

ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ

*ಮಂಗಳೂರು ಬೃಹತ್ ಉದ್ಯೋಗ ಮೇಳ 2018*

ದಿನಾಂಕ 17-02-2018ರಂದು

ಮಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ

ಸುಮಾರು 150ಕ್ಕೂ ಅಧಿಕ ದೇಶ-ವಿದೇಶಗಳ ಕಂಪೆನಿಗಳಿಂದ  ಉದ್ಯೋಗಿಗಳ ನೇಮಕಾತಿ

SSLC/PUC/DEGREE/ITI/DIPLOMA/PROFESSIONAL COURSE

 ಹೀಗೆ   ನೀವು ಎಷ್ಟೇ ಕಲಿತಿದ್ದರೂ, ನಿಮ್ಮ ಆರ್ಹತೆಗೆ ತಕ್ಕ ಉದ್ಯೋಗ

ಇಂದೇ ನಿಮ್ಮ ಹೆಸರನ್ನು ವೆಬ್‍ಸೈಟ್‍ನಲ್ಲಿ ನೋಂದಾಯಿಸಿರಿ.

ವೆಬ್‍ಸೈಟ್ ವಿಳಾಸ:
Mangaluruudyogamela.com

For more details
Contact: 9611686148
8494934852