YuvaTaranga - 2017

Other News

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು 2017

ತೈವಾನ್‌ ಬಾಸ್ಕೆಟ್ ಬಾಲ್ ಪಂದ್ಯವಳಿಯಲ್ಲಿ ಕೊಡಗಿನ ನವನೀತ

ಸುಂಟಿಕೊಪ್ಪ: ಚೀನಾದ ತೈವಾನ್ ನಲ್ಲಿ ನಡೆಯುತ್ತಿರುವ ವಿಲಿಯಂ ಜಾನ್ ಕಫ್ ಬಾಸ್ಕೆಟ್ ಬಾಲ್ ತಂಡದಲ್ಲಿ ಕೊಡಗಿನ ಸುಂಟಿಕೊಪ್ಪ ಗದ್ದೆ ಹಳ್ಳದ ಪಟ್ಟೆಮನೆ ಉದಯ ಕುಮಾರ್ ಅವರ ಪುತ್ರಿ ನವನೀತ ಅವರು ಆಯ್ಕೆಯಾಗಿದ್ದಾರೆ.

kdkgowdas.com wishes Navaneetha all the very best.

MATRIMONY MEET @ KDK NAMMANE

ಕೆದಂಬಾಡಿ ಕ್ರಿಕೇಟ್‌ ಹಬ್ಬ

ಕೊಡಗಿನ ಮನೆ ಮಾತಾಗಿರುವ *ಕೆದಂಬಾಡಿ ಕ್ರಿಕೆಟ್ ಟೂರ್ನಮೆಂಟ್,* ಜನಾಂಗದ ಒಗ್ಗಟ್ಟಿಗೆ, ಭಾಂದವ್ಯಕ್ಕೆ, ಕ್ರೀಡೆ ಹೇಗೆ ಸಹಕಾರಿ ಎಂಬುದನ್ನು ತಿಳಿಸಿ, ಯಶಸ್ವಿಯಾಗಿ, ಸಮಾಜದಲ್ಲಿ ಪ್ರಶಂಸನೆಗೊಳಗಾಗುತ್ತಿರುವುದು ಕಳೆದ 24 ವರ್ಷಗಳಿಂದ...

25ನೇ ವರ್ಷ, ಬೆಳ್ಳಿ ಹಬ್ಬದ ಸಡಗರವನ್ನು ವಿಜೃಂಭಣೆಯಿಂದ ನಡೆಸಲು ಈ ಕೆಳಕಂಡ ರೂಪುರೇಷೆಗಳನ್ನು, ಗುರುಹಿರಿಯರ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ.

_ಸನ್ಮಾನ್ಯ ಶ್ರೀ ಕೆದಂಬಾಡಿ ಆನಂದ್ ಕುಮಾರ್(Rtd.Chief Engineer),_ *ಕುಟುಂಬದ ಪಟ್ಟೆದಾರರು, ಇವರ ಗೌರವಾಧ್ಯಕ್ಷತೆ* ಹಾಗು ಉಸ್ತುವಾರಿಯಲ್ಲಿ ಸರ್ವ ಸಮಿತಿ, ಕಾರ್ಯಕ್ರಮಗಳು ನೆರವಾಗುವುದು.

ಶ್ರೀ ಕೆದಂಬಾಡಿ ಜಯಪ್ರಕಾಶ್- *ಕಾರ್ಯಾದ್ಯಕ್ಷರು,* (ಕೆದಂಬಾಡಿ ವೆಲ್ಫೇರ್ ಸೊಸೈಟಿ.)

*ಕೆದಂಬಾಡಿ ಕ್ರಿಕೆಟ್ ಬೆಳ್ಳಿ ಹಬ್ಬ ಮತ್ತು ಸಾಂಸ್ಕೃತಿಕ ಮಿಲನ ಕಾರ್ಯಕ್ರಮದ ಸಮಿತಿಯ ವಿವರ:*
ಶ್ರೀ ಕೆದಂಬಾಡಿ ಸುರೇಶ್ ಕರುಂಬಯ್ಯ- *ಉಸ್ತುವಾರಿ, ಸಂಚಾಲಕರು,*
ಶ್ರೀ ಕೆದಂಬಾಡಿ ನಂದಕುಮಾರ್- *ಪ್ರಧಾನ ಕಾರ್ಯದರ್ಶಿ,*
ಶ್ರೀ ಕೆದಂಬಾಡಿ ಪೃಥ್ವಿರಾಜ್‌ - *ಕಾರ್ಯದರ್ಶಿ,*
ಶ್ರೀ ಕೆದಂಬಾಡಿ ಕೀರ್ತಿ ಕುಮಾರ್(ನಿರ್ದೇಶಕರು, ಕೊಡಗು ಗೌಡ ವಿದ್ಯಾ ಸಂಘ) - *ಕಾನೂನು ಸಲಹೆ ಹಾಗು ಸಮಾರಂಭ ನಿರ್ವಹಣೆ,*
ಶ್ರೀ ಕೆದಂಬಾಡಿ ವಿಶ್ವನಾಥ್ - *ಸಹಾಯಕ ಸಲಹೆಗಾರರು.*

*ಸ್ವಾಗತ ಸಮಿತಿ ನಿರ್ದೇಶಕರುಗಳು:*
ಶ್ರೀ ಕೆದಂಬಾಡಿ ರಮೇಶ್ (ಭಾಗಮಂಡಲ ತಲಕಾವೇರಿ ದೇವಾಲಯ ಉಸ್ತುವಾರಿ ಸಮಿತಿ ಸದಸ್ಯರು), ಶ್ರೀ ಕೆದಂಬಾಡಿ ಸುರೇಂದ್ರ, ಶ್ರೀ ಕೆದಂಬಾಡಿ ರಘುನಾಥ್ ಜಿ, ಶ್ರೀ ಕೆದಂಬಾಡಿ ಕುಮಾರ್ ಜಿ, ಶ್ರೀ ಕೆದಂಬಾಡಿ ರಿಷಿ ಡಿ, ಶ್ರೀ ಕೆದಂಬಾಡಿ ಪ್ರದೀಪ್ ಕೆ.
*ಆಹಾರ, ಅತಿಥಿ ಸತ್ಕಾರ ಸಮಿತಿ ನಿರ್ದೇಶಕರುಗಳು:*
ಶ್ರೀ ಕೆದಂಬಾಡಿ ಹರೀಶ್ ಜಿ, ಶ್ರೀ ಕೆದಂಬಾಡಿ ಪುಟ್ಟ, ಶ್ರೀ ಕೆದಂಬಾಡಿ ಸಚ್ಚೀಂದ್ರ, ಶ್ರೀ ಕೆದಂಬಾಡಿ ಕುಮಾರ.
*ಮೈದಾನ ಉಸ್ತುವಾರಿ ಸಮಿತಿ ನಿರ್ದೇಶಕರುಗಳು:*
ಶ್ರೀ ಕೆದಂಬಾಡಿ ಉದಯ ಕುಮಾರ, ಶ್ರೀ ಕೆದಂಬಾಡಿ ಗಿರೀಶ್, ಶ್ರೀ ಕೆದಂಬಾಡಿ ಲವಭರತ್.
*ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ನಿರ್ದೇಶಕರುಗಳು:*
ಶ್ರೀ ಕೆದಂಬಾಡಿ ವರದರಾಜ್, ಶ್ರೀಮತಿ ಕೆದಂಬಾಡಿ ಗೀತ, ಶ್ರೀಮತಿ ಕೆದಂಬಾಡಿ ತಾರಾ, ಶ್ರೀಮತಿ ಕೆದಂಬಾಡಿ ಯಮುನಾ, ಶ್ರೀಮತಿ ಕೆದಂಬಾಡಿ ನಮಿತ, ಶ್ರೀಮತಿ ಕೆದಂಬಾಡಿ ಅಮ್ಮಿ
*ಪಂದ್ಯದ ವೇಳಾಪಟ್ಟಿ ಹಾಗು ನಿಯಮಗಳ ಉಸ್ತುವಾರಿ ನಿರ್ದೇಶಕರುಗಳು:*
ಶ್ರೀ ಕೆದಂಬಾಡಿ ಕವಿಪ್ರಸಾದ್, ಶ್ರೀ ಕೆದಂಬಾಡಿ ದಿಲ್ಲಿ, ಶ್ರೀ ಕೆದಂಬಾಡಿ ಭರತ್.
*ಪಂದ್ಯಾಟದ ಹಾಗು ಸ್ಕೋರ್ ನಿರ್ವಹಣೆ, ವೀಕ್ಷಕ ವಿವರಣೆ:*
ಶ್ರೀ ಕೆದಂಬಾಡಿ ಪ್ರಸನ್ನ ಕುಮಾರ್
*ಸ್ಕೋರ್ ಪಟ್ಟಿ ನಿರ್ವಹಣೆ:*
ಕುಮಾರಿ ಕೆದಂಬಾಡಿ ಲಿಕ್ಷಿತ

*ಮಾರ್ಚ್‌ 12ರಂದು ತಂಡದ ನೋಂದಾವಣಿಗೆ ಕಡೆಯ ದಿನಾಂಕ ಹಾಗು ಅಂದು ಸಂಜೆ 6ಕ್ಕೆ ಪಂದ್ಯಾವಳಿಯ ದಿನ ಸಮಯ ಪಟ್ಟಿ ಬಿಡುಗಡೆ.*

ಕೆದಂಬಾಡಿ ಕ್ರಿಕೆಟ್ ಅನ್ನು ಪೋಷಿಸಿ ಬೆಳೆಸಿದನೇಕರಲ್ಲಿ ಒಬ್ಬರಾದ _ಶ್ರೀ ಕೆದಂಬಾಡಿ ಕವಿಪ್ರಸಾದ್ (ಮೋ:9448422289)ರವರು ಪಂದ್ಯಾಟದ ನಿಯಮಗಳ, ವೇಳಾಪಟ್ಟಿ ಹಾಗು ಎಲ್ಲಾ ಕಾರ್ಯಕ್ರಮಗಳಿಗೆ ಸಲಹೆಗಾರರೂ ಆಗಿರುತ್ತಾರೆ._

ತಮ್ಮ ತಂಡವನ್ನು ನೋಂದಾಯಿಸಿಕೊಳ್ಳಲು ಹಾಗು ಸಲಹೆ, ಮಾಹಿತಿ, ದೇಣಿಗೆ, ಜಾಹೀರಾತು, ಮಾರಾಟ ಮಳಿಗೆ ಇತ್ಯಾದಿ ವಿಷಯಗಳಿಗೆ ಈ ಕೆಳಕಂಡ ದೂರವಾಣಿ  ಸಂಖ್ಯೆಗಳಿಗೆ ಪ್ರಥಮ ಸಂಪರ್ಕ ಸಾಧಿಸಬಹುದು.
*ಶ್ರೀ ಕೆದಂಬಾಡಿ ಸುರೇಶ್*-9449143169
*ಶ್ರೀ ಕೆದಂಬಾಡಿ ಪೃಥ್ವಿ*-9008305158
*ಶ್ರೀ ವರದ ಕೆದಂಬಾಡಿ* –9900974513
*ಶ್ರೀ ದಿಲ್ಲಿ ಕೆದಂಬಾಡಿ* –9480256438
*ಶ್ರೀ ಭವಿತ್ ಕೆದಂಬಾಡಿ* -9740782444

ದೀಪಾವಳಿ ಹಬ್ಬದ ಪ್ರಯುಕ್ತ ಹಗ್ಗಜಗ್ಗಾಟ ಪಂದ್ಯಾಟ