Carrom & Chess Tournament - 2018

Other News

ಕುಟುಂಬಗಳ ವಿವರ

   ಪ್ರಿಯ ಗೌಡ ಬಾಂದವರೇ, ಈಗಾಗಲೇ ನಾವು ಕುಟುಂಬಗಳ ವಿವರ ಸಂಗ್ರಹಿಸುತ್ತಿದ್ದು ಕೆಲವು ಕುಟುಂಬಗಳು ನಮ್ಮ ಕಾರ್ಯಕ್ಕೆ ಸ್ಪಂದಿಸುತ್ತಿರುವುದು ನಮಗೆ ಸಂತೋಷ ತಂದಿದೆ. ನೀವು ಇದನ್ನ FAMILY LISTಲ್ಲಿ STAR mark ಗಮನಿಸಿ ಬಹುದು. ಉಳಿದ ಎಲ್ಲ ಕುಟುಂಬಗಳಿಂದ ನಾವು ವಿವರ ನಿರೀಕ್ಷಿಸುತ್ತಿದ್ದೇವೆ.

ದಯವಿಟ್ಟು ನಿಮ್ಮ ಕುಟುಂಬಗಳ ವಿವರ ನಮ್ಮ email contact@kdkgowdas.com ಅಥವಾ WhatsApp number 8971239792 ಜೊತೆ ಹಂಚಿಕೊಳ್ಳಿ

ಬೇಕಾದ ಮಾಹಿತಿ:

  • ಐನ್ ಮನೆ/ ತರವಾಡು ಫೋಟೋ
  • ಕುಟುಂಬದ ಸಹ ಹೆಸರು, ವರ್ಷ
  • ಕುಟುಂಬದ ಮಾಹಿತಿ
  • ಬಳಿ/ ಗೋತ್ರ
  • ಕುಟುಂಬದ ಜನಸಂಖ್ಯೆ
  • ಕುಟುಂಬದ ಯಜಮಾನ/ಪಟ್ಟೆದಾರ ಹೆಸರು  
  • ಐನ್ ಮನೆ / ತರವಾಡು ಸ್ಥಳ/ ವಿಳಾಸ
  • ಐನ್ ಮನೆ ಕಾರ್ಯಕ್ರಮಗಳು
  • ಕುಟುಂಬದಲ್ಲಿ ಸಾಧನೆ ಮಾಡಿದವರ ವಿವರ
  • ಮಾಹಿತಿ ಕೊಟ್ಟವರ ಹೆಸರು

ಮಾಹಿತಿ ಕನ್ನಡ ಅಥವಾ English ಲಿ ಕಳುಹಿಸಿ ಕೂಡಿ

MATRIMONY MEET @ KDK NAMMANE

ಕೈಲ್ ಮಹೂರ್ತ ಹಬ್ಬ 2017 - ಕೊಡಗು ಗೌಡ ಸಮಾಜ ಬೆಂಗಳೂರು

ಪೈಕೇರ ಕಪ್‌ ಟೈಸ್‌ ಬಿಡುಗಡೆ

  ಕೊಡಗು ಗೌಡ ಯುವ ವೇದಿಕೆ ಹಾಗೂ ಪೈಕೇರ ಕುಟುಂಬಸ್ಥರ ಸಹಯೋಗದಲ್ಲಿ ನಡೆಯಲಿರುವ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವಿನ ಪೈಕೇರ ಕಪ್‌ ಕ್ರಿಕೆಟ್‌ ಪಂದ್ಯಾಟದ ಟೈಸ್‌ ಬಿಡುಗಡೆ ಮಾಡಲಾಯಿತು.

ಏ. 21 ರಿಂದ ಮೇ 7ರ ತನಕ ನಡೆಯಲಿರುವ ಪಂದ್ಯಾಟದಲ್ಲಿ 208 ತಂಡಗಳು ಪಾಲ್ಗೊಳ್ಳಲಿವೆ. ಕಳೆದ ವರ್ಷ 182 ತಂಡಗಳು ಪಾಲ್ಗೊಂಡಿದ್ದವು.

ಏ.21 ರಿಂದ ಆರಂಭವಾಗುವ ಪಂದ್ಯಾಟದಲ್ಲಿ ಮೇ 5ರಿಂದ ಪ್ರೀಕ್ವಾರ್ಟರ್‌ ಫೈನಲ್ಸ್‌ ಆರಂಭವಾಗಲಿದೆ. ಮೇ 6 ರಂದು ಕ್ವಾರ್ಟರ್‌ ಫೈನಲ್ಸ್‌ ಹಾಗೂ ಸೆಮಿಫೈನಲ್ಸ್‌, ಮೇ. 7 ರಂದು ಫೈನಲ್ಸ್‌ ನಡೆಯಲಿದೆ.

ಸ್ನೇಹ ಮಿಲನ, ಪ್ರತಿಭಾ ಪುರಸ್ಕಾರ ಹಾಗು ನೂತನ ಆಡಳಿತ ಮಂಡಳಿ ಪದಗ್ರಹಣ ಸಮಾರಂಭ

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು