KDK cricket tournament 2017 has been postponed

Due to heavy rain in Bangalore, KDK cricket tournament 2017 has been postponed. The reschedule date will be announced soon.

HMT ground

Other News

ತೈವಾನ್‌ ಬಾಸ್ಕೆಟ್ ಬಾಲ್ ಪಂದ್ಯವಳಿಯಲ್ಲಿ ಕೊಡಗಿನ ನವನೀತ

ಸುಂಟಿಕೊಪ್ಪ: ಚೀನಾದ ತೈವಾನ್ ನಲ್ಲಿ ನಡೆಯುತ್ತಿರುವ ವಿಲಿಯಂ ಜಾನ್ ಕಫ್ ಬಾಸ್ಕೆಟ್ ಬಾಲ್ ತಂಡದಲ್ಲಿ ಕೊಡಗಿನ ಸುಂಟಿಕೊಪ್ಪ ಗದ್ದೆ ಹಳ್ಳದ ಪಟ್ಟೆಮನೆ ಉದಯ ಕುಮಾರ್ ಅವರ ಪುತ್ರಿ ನವನೀತ ಅವರು ಆಯ್ಕೆಯಾಗಿದ್ದಾರೆ.

kdkgowdas.com wishes Navaneetha all the very best.

YuvaTaranga - 2017

ಸಾಮೂಹಿಕ ಸತ್ಯನಾರಾಯಣ ಪೂಜೆ - ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ. ಯುಏಇ. Friday, 12 October 2018 from 08:30-15:30

ಆತ್ಮೀಯ ಭಕ್ತ ಮಹಾಶಯರಿಗೆ ಆಧರಣೀಯ ಅಕ್ಕರೆಯ ಕರೆಯೋಲೆ
ಸ್ವಸ್ತಿ  ಶ್ರೀ ವಿಲಂಬಿ ನಾಮ ಸಂವತ್ಸರದ ಭಾದ್ರಪದ ಅಮಾವಾಸ್ಯೆ ಮೊದಲ್ಗೊಂಡು ಅಶ್ವಯುಜ ಶರದ್ ಋತುವಿನ ಶುಕ್ಲ ಪಕ್ಷ 4 ರ ಮಹಾನವಮಿ

ದಿನಾಂಕ  12 ಅಕ್ಟೋಬರ 2018 ಶುಕ್ರವಾರ 

ಸಮಯ: ಬೆಳಿಗ್ಗೆ  08:30 ರಿಂದ ಮಧ್ಯಾಹ್ನ 02:00 ರ ವರೆಗೆ 

ಬರ್ ದುಬೈ ನ ಸಿಂಧಿ ಸಭಾಂಗಣ ದಲ್ಲಿ 

ಸಮಸ್ತ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಬಾಂಧವರ  ವತಿಯಿಂದ;  

ಕೊಡಗು ಸಂತ್ರಸ್ತರ ಪುನರ್ವಸತಿ ಕಲ್ಪಿಸುವ ಪರಿಹಾರ ಸಹಾಯಾರ್ಥ

ಪುರೋಹಿತರಾದ ಶ್ರೀಯುತ ರಘು ಭಟ್ ಅವರ ಪೌರೋಹಿತ್ಯದಲ್ಲಿ 

ಸಾಮೂಹಿಕ  ಶ್ರೀ ಸತ್ಯನಾರಾಯಣ ಪೂಜೆ
ಹಾಗೂ ಚಿಣ್ಣರ ಬಳಗ - ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ. ಯು.ಏ.ಇ. ವತಿಯಿಂದ ಭಜನಾ ಕಾರ್ಯಕ್ರಮ ನಡೆಸುವುದೆಂದು ನಿರ್ಧರಿಸಿರುತ್ತೇವೆ.

ಮಹಾ ಮಂಗಳಾರತಿ ನಂತರ ಮಹಾಪ್ರಸಾದ ವಿತರಣೆಯಾಗಲಿದೆ.

ಈ ಪ್ರಯುಕ್ತ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಪುಟದಲ್ಲಿ ಕಾರ್ಯಕ್ರಮದ ಪ್ರಚಾರ ಕೊಂಡಿಯನ್ನು ಹರಿಯಬಿಡಲಾಗಿದೆ. ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವ ಪ್ರತಿಯೊಬ್ಬರೂ ದಯವಿಟ್ಟು ಈ ಜಾಲತಾಣದ ಕೊಂಡಿಯಲ್ಲಿ ತಮ್ಮ ಹಾಜರಾತಿಯನ್ನು ಖಾತ್ರಿ ಗೊಳಿಸಿ ಆಡಳಿತ ಮಂಡಳಿಯ ಜೊತೆಗೆ ಸಹಕರಿಸಬೇಕು ಎಂದು ಮನವಿ. 

ಸರ್ವರಿಗೂ ಹಾರ್ದಿಕ ಸುಸ್ವಾಗತ

ನೈಟಿಂಗೇಲ್ ಆಫ್ ಕೊಡಗು

ಪ್ರತಿಭಾವಂತ ಗಾಯಕರ ಶೋಧ 

Highlights of YuvaTaranga - 2017