MATRIMONY MEET @ KDK NAMMANE

Other News

ಸಾಮೂಹಿಕ ಸತ್ಯನಾರಾಯಣ ಪೂಜೆ - ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ. ಯುಏಇ. Friday, 12 October 2018 from 08:30-15:30

ಆತ್ಮೀಯ ಭಕ್ತ ಮಹಾಶಯರಿಗೆ ಆಧರಣೀಯ ಅಕ್ಕರೆಯ ಕರೆಯೋಲೆ
ಸ್ವಸ್ತಿ  ಶ್ರೀ ವಿಲಂಬಿ ನಾಮ ಸಂವತ್ಸರದ ಭಾದ್ರಪದ ಅಮಾವಾಸ್ಯೆ ಮೊದಲ್ಗೊಂಡು ಅಶ್ವಯುಜ ಶರದ್ ಋತುವಿನ ಶುಕ್ಲ ಪಕ್ಷ 4 ರ ಮಹಾನವಮಿ

ದಿನಾಂಕ  12 ಅಕ್ಟೋಬರ 2018 ಶುಕ್ರವಾರ 

ಸಮಯ: ಬೆಳಿಗ್ಗೆ  08:30 ರಿಂದ ಮಧ್ಯಾಹ್ನ 02:00 ರ ವರೆಗೆ 

ಬರ್ ದುಬೈ ನ ಸಿಂಧಿ ಸಭಾಂಗಣ ದಲ್ಲಿ 

ಸಮಸ್ತ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಬಾಂಧವರ  ವತಿಯಿಂದ;  

ಕೊಡಗು ಸಂತ್ರಸ್ತರ ಪುನರ್ವಸತಿ ಕಲ್ಪಿಸುವ ಪರಿಹಾರ ಸಹಾಯಾರ್ಥ

ಪುರೋಹಿತರಾದ ಶ್ರೀಯುತ ರಘು ಭಟ್ ಅವರ ಪೌರೋಹಿತ್ಯದಲ್ಲಿ 

ಸಾಮೂಹಿಕ  ಶ್ರೀ ಸತ್ಯನಾರಾಯಣ ಪೂಜೆ
ಹಾಗೂ ಚಿಣ್ಣರ ಬಳಗ - ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ. ಯು.ಏ.ಇ. ವತಿಯಿಂದ ಭಜನಾ ಕಾರ್ಯಕ್ರಮ ನಡೆಸುವುದೆಂದು ನಿರ್ಧರಿಸಿರುತ್ತೇವೆ.

ಮಹಾ ಮಂಗಳಾರತಿ ನಂತರ ಮಹಾಪ್ರಸಾದ ವಿತರಣೆಯಾಗಲಿದೆ.

ಈ ಪ್ರಯುಕ್ತ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಪುಟದಲ್ಲಿ ಕಾರ್ಯಕ್ರಮದ ಪ್ರಚಾರ ಕೊಂಡಿಯನ್ನು ಹರಿಯಬಿಡಲಾಗಿದೆ. ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವ ಪ್ರತಿಯೊಬ್ಬರೂ ದಯವಿಟ್ಟು ಈ ಜಾಲತಾಣದ ಕೊಂಡಿಯಲ್ಲಿ ತಮ್ಮ ಹಾಜರಾತಿಯನ್ನು ಖಾತ್ರಿ ಗೊಳಿಸಿ ಆಡಳಿತ ಮಂಡಳಿಯ ಜೊತೆಗೆ ಸಹಕರಿಸಬೇಕು ಎಂದು ಮನವಿ. 

ಸರ್ವರಿಗೂ ಹಾರ್ದಿಕ ಸುಸ್ವಾಗತ

ಆಟಿ ಆಷಾಡ ಸಂತೋಷ ಕೂಟ

ಆಟಿ ಆಷಾಡ ಸಂತೋಷ ಕೂಟ

 

Family Insights Campaign!

Family page has been upgraded by few new features. We kindly request you all to send relevant information about your family to our email id contact@kdkgowdas.com or whatsapp it to 8971239792. Please visit to Kumbalacheri, kuntukadu, Kudekallu family as a refference.

Informations required:

 1. Ainmane/Taravadu image.
 2. Family info like alternative names, age etc.
 3. Family description: a brief note about family
 4. Bali/Gothra
 5. Family population
 6. Kutumbada yajamana's name
 7. Ainmane/Tharavadu Location
 8. Ainmane/Tharavadu Address
 9. Rituals and programs held at Ainmane/Tharavadu
 10. Stories : if any achievements or major contribution to the society
 11. Info collectors name
 12. Relevant photos if any

Please support this campaign and make it successful

ರಾಜ ಪರಂಪರೆಯ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡರು - ಕೃತಿ ಲೋಕಾರ್ಪಣೆ ಸಮಾರಂಭ

ಎಲ್ಲ ಕುಲ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.

ಸ್ನೇಹ ಮಿಲನ, ಪ್ರತಿಭಾ ಪುರಸ್ಕಾರ ಹಾಗು ನೂತನ ಆಡಳಿತ ಮಂಡಳಿ ಪದಗ್ರಹಣ ಸಮಾರಂಭ

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು 

If you are facing any issue Whatsapp us @ +91-8762121180