ಪ್ರಿಯ ಗೌಡ ಬಾಂದವರೇ, ಈಗಾಗಲೇ ನಾವು ಕುಟುಂಬಗಳ ವಿವರ ಸಂಗ್ರಹಿಸುತ್ತಿದ್ದು ಕೆಲವು ಕುಟುಂಬಗಳು ನಮ್ಮ ಕಾರ್ಯಕ್ಕೆ ಸ್ಪಂದಿಸುತ್ತಿರುವುದು ನಮಗೆ ಸಂತೋಷ ತಂದಿದೆ. ನೀವು ಇದನ್ನ FAMILY LISTಲ್ಲಿ STAR mark ಗಮನಿಸಿ ಬಹುದು. ಉಳಿದ ಎಲ್ಲ ಕುಟುಂಬಗಳಿಂದ ನಾವು ವಿವರ ನಿರೀಕ್ಷಿಸುತ್ತಿದ್ದೇವೆ.
ದಯವಿಟ್ಟು ನಿಮ್ಮ ಕುಟುಂಬಗಳ ವಿವರ ನಮ್ಮ email contact@kdkgowdas.com ಅಥವಾ WhatsApp number 8971239792 ಜೊತೆ ಹಂಚಿಕೊಳ್ಳಿ
ಬೇಕಾದ ಮಾಹಿತಿ:
- ಐನ್ ಮನೆ/ ತರವಾಡು ಫೋಟೋ
- ಕುಟುಂಬದ ಸಹ ಹೆಸರು, ವರ್ಷ
- ಕುಟುಂಬದ ಮಾಹಿತಿ
- ಬಳಿ/ ಗೋತ್ರ
- ಕುಟುಂಬದ ಜನಸಂಖ್ಯೆ
- ಕುಟುಂಬದ ಯಜಮಾನ/ಪಟ್ಟೆದಾರ ಹೆಸರು
- ಐನ್ ಮನೆ / ತರವಾಡು ಸ್ಥಳ/ ವಿಳಾಸ
- ಐನ್ ಮನೆ ಕಾರ್ಯಕ್ರಮಗಳು
- ಕುಟುಂಬದಲ್ಲಿ ಸಾಧನೆ ಮಾಡಿದವರ ವಿವರ
- ಮಾಹಿತಿ ಕೊಟ್ಟವರ ಹೆಸರು
ಮಾಹಿತಿ ಕನ್ನಡ ಅಥವಾ English ಲಿ ಕಳುಹಿಸಿ ಕೂಡಿ