Img 20170818 wa0025
Dabbadka (9)
Family Info
ದಬ್ಬಡ್ಕ ಮನೆ
Bali/Gothra
ಗೌಡರ ಬಳಿ
Family population
200+
Kutumbada Yajamana
ವೆಂಕಪ್ಪ ಗೌಡ ದಬ್ಬಡ್ಕ
Ainmane/Tharavadu Location
ದಬ್ಬಡ್ಕ ಆದಿಮನೆ
Ainmane/Tharavadu Address
ದಬ್ಬಡ್ಕ ಮನೆ ಕಲ್ಮಕಾರು ಅಂಚೆ ಮತ್ತು ಗ್ರಾಮ ಸುಳ್ಯ ತಾಲೂಕು
Rituals and programs at Ainmane/Tharavadu

ಪ್ರತೀ ದಿನ ದೀಪರಾಧನೆ

ಪ್ರತಿ ಸಂಕ್ರಮಣಕ್ಕೆ ಅಗಲು ಸೇವೆ

ಸೋಣ ಶನಿವಾರ ಕುಟುಂಬ ಸಮೇತ ಊಟ ಮತ್ತು ಮುಡಿಪುಗೆ ಹಣ ಹಾಕುವುದು

ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ.

ಪ್ರತಿ ವರ್ಷ ತಂಬಿಲ, ನಾಗದೇವರಿಗೆ ಹಾಲೆರೆಯುವುದು.

ಪ್ರತಿ 3  ವರ್ಷಗಳಿಗೊಮ್ಮೆ ಧರ್ಮ ನಡಾವಳಿ.

Stories

ವೆಂಕಪ್ಪ ಗೌಡ ದಬ್ಬಡ್ಕ ಇವರಿಗೆ ಸುಳ್ಯ ತಾಲ್ಲೂಕಿನಲ್ಲಿ ಉತ್ತಮ ಕೃಷಿಕ ಪ್ರಶಸ್ತಿ ದೊರೆತಿದೆ.

Info Collected by
ಕುಸುಮಾಧರ ದಬ್ಬಡ್ಕ
* NA - Information not available

Members from Dabbadka family

Fb img 1532352705223

Kusumadhara

Male

Hanisha

20170313 180025

Anil kumar

Picsart 07 04 10.36.43

Bipin

20170815 170709

Bhuvan gowda

Img 20170513 120050

Keerthan.d.g

Img 20170914 124028 922

Chandan

Img 20170818 wa0026

Mahesh

Img 9954

Ashitha