Img 20181226 wa0000 1545814364279
Katooru (7)
ಸುಳ್ಯದಲ್ಲಿ ಮತ್ತು ಮಂಞಡ್ಕದಲ್ಲಿ ಆರಾಧನೆ ಹೊಂದುತ್ತಿರುವ ಅವಳಿ ನಾಯರ್ ದೈವಗಳ ತಂದೆ, ಕಾಟೂರು ಬೂಡಿನ ಕೃಷ್ಣ ಬಲ್ಲಾಳನು ಬೂಡಿನಿಂದ ಹೊರಗೆ ಹೋಗಲ್ಪಟ್ಟ ನಂತರದ ಕಾಲಾವಧಿಯಲ್ಲಿ ಕಾಟೂರು ಬೂಡನ್ನು ಕಡೆಯದಾಗಿ ಆಳಿದ ಪಾಟೀ ಬಲ್ಲಾಳ್ತಿಯ ವಂಶಸ್ಥರು ಗೌಡ ಮನೆತನದವರಿಗೆ ದಾನವಾಗಿ ಕೊಟ್ಟ ಭೂಮಿ ಎಂಬ ಪ್ರತೀತಿ. ಮತ್ತು ಈ ಕಾರಣಕ್ಕಾಗಿ ಕಾಟೂರು ಬೂಡಿನ ರಕ್ತೇಶ್ವರಿ (ಲೆಕ್ಕೆಸಿರಿ) ದೈವಸ್ಥಾನದ ಆಡಳ್ತೆದಾರರಾಗಿ ಕಾಟೂರು ಮನೆತನದವರಿದ್ದರು.
Family Info
ಕಾಟೂರು ಮನೆ
Bali/Gothra
ನಂದರ ಬಳಿ
Family population
200+
Kutumbada Yajamana
ಕಾಟೂರು ಹೊನ್ನಪ್ಪ ಗೌಡ
Ainmane/Tharavadu Location
ಕಾಟೂರು, ಸುಳ್ಯ
Ainmane/Tharavadu Address
ಕಾಟೂರು ಮನೆ, ಜಾಲ್ಸೂರು ಗ್ರಾಮ ಮತ್ತು ಅಂಚೆ, ಸುಳ್ಯ ತಾಲೂಕು, ದಕ್ಷಿಣ ಕನ್ನಡ
Rituals and programs at Ainmane/Tharavadu

• ಪ್ರತಿ ದಿನ ದೀಪ ಇಡುವುದು

 • ‎ಪ್ರತಿ ತಿಂಗಳ ಸಂಕ್ರಮಣದಂದು ತಂಬಿಲ

 • ‎ಸೋಣ ತಿಂಗಳಿನಲ್ಲಿ ವಿಶೇಷವಾಗಿ ವಡರ್ಮುಲ ತಂಬಿಲ

 • ‎ಹೊಸ್ತ್ (ಪುದ್ವಾರ್) ಆಚರಣೆ

 • ‎ದೀಪಾವಳಿ ದಿನ ತಂಬಿಲ ಮತ್ತು ಬಲೀಂದ್ರ ಪೂಜೆ

 • ‎ವಿಷು (ಬಿಸು) ಕಣಿ ಇಡುವುದು

 • ‎ಮಾರ್ಚ್ 11ರಂದು ವೈದಿಕ ತಂಬಿಲ

 • ‎ಬೇಶ 12ನೇ ದಿನ ಪತ್ತನಾಜೆ ಅಗೆಲು

 • ‎ಐದು ವರ್ಷಗಳಿಗೊಮ್ಮೆ ಧರ್ಮ ನೇಮ

ದೈವಗಳ ವಿವರ: 

ವೆಂಕಟ್ರಮಣ ದೇವರ ಮುಡಿಪು, ಗುರುಕಾರ್ನೂರರು, ಸತ್ಯ ಜಾವತೆ, ಪಿಲಿಭೂತ, ವರ್ಣಾರ ಪಂಜುರ್ಲಿ, ಧರ್ಮ ದೈವ ರುದ್ರಾಂಡಿ, ಮನ್ಮಣ ಪಂಜುರ್ಲಿ(ಪೊಟ್ಟ ದೈವ), ಪಾಷಾಣಮೂರ್ತಿ, ಕುಪ್ಪೆ ಪಂಜುರ್ಲಿ, ಮೂಕಾಂಬೆ ಗುಳಿಗ್ಗ, ಕೊರತ್ತಿ, ಅಂಗಾರಬಾಕುಡ.

Stories
NA
Info Collected by
ಪ್ರವೀಣ ಕಾಟೂರು.
* NA - Information not available

Members from Katooru family

Img 20180710 220546

Praveena Katooru

Img 20181226 232238

Harshith Katooru

Img 20181225 220230

Ranjith Katooru

Img 20181227 083320

Vinith Katooru

0s9a7564

Prasadkatooru

Male

Rakshith katooru

Img 20181227 133754

Tejeshwar Katooru