Ainmane default
Kedila (1)
Family Info
ಕೆದಿಲ ಮನೆ
Bali/Gothra
ಹೆಮ್ಮನ ಬಳಿ
Family population
83 ಸದಸ್ಯರು ( 23 ಮನೆಗಳು)
Kutumbada Yajamana
ಕುಶಾಲಪ್ಪ ಗೌಡ
Ainmane/Tharavadu Location
ಕೆದಿಲ
Ainmane/Tharavadu Address
ಕೆದಿಲ ಮನೆ ಐನೆಕಿದು ಗ್ರಾಮ ದೇವರ ಹಳ್ಳಿ ಅಂಚೆ ಸುಳ್ಯ ತಾಲೂಕು
Rituals and programs at Ainmane/Tharavadu

ನಾಗರ ಪಂಚಮಿಗೆ ನಾಗ ದೇವರಿಗೆ ಹಾಲು ಎರೆಯುವುದು

ಪ್ರತಿ ವರ್ಷ ಕುಟುಂಬದ ಮುಡಿಪು ಪೂಜೆ ,ಪತ್ತನಾಜೆಗೆ ಕಾಯಿ.

ಕುಟುಂಬದ ಕೆಲವು ಮನೆಯಲ್ಲಿ ಕಲ್ಲುರ್ಟಿ ಹರಕೆ.

ಹೊಸೊಳಿಗಮ್ಮ, ಗುಳಿಗ, ಮಲೆಭೂತ, ಭೂಮಿಗುಳಿಗ,ಪುರುಷಭೂತ, ದೊಂಪದಬಲಿ.

ಸೋಣದಲ್ಲಿ ಸೋಣ ಶನಿವಾರ ಊಟ

ದೀಪಾವಳಿಗೆ ಬಲೀಂದ್ರ ಮರ, ಪ್ರತಿ ಮನೆಯಿಂದ  ಬಲೀಂದ್ರ  ಪೂಜೆ

ವರ್ಷದಲ್ಲಿ ದೈವಾಧೀನರಾದವರಿಗೆ ಅವುಲು ಹಾಕುವುದು

ದಸರಗೆ ಹೊಸ ಅಕ್ಕಿ ಊಟ,ಬತ್ತದ ಕೊರಳು ಕೊಡುವುದು

Stories
NA
Info Collected by
ಶಿಲ್ಪ ಗೌಡ
* NA - Information not available

Members from Kedila family

Img 20180409 wa0061

Shilpa gowda