Img 20170809 wa0006
Kotigowdana mane (6)
ಸುಳ್ಯ ತಾಲೂಕಿನ ಯನೆಕಲ್ಲು ಗ್ರಾಮದ ಕಡಂಬಿಲ ಬೈಲ್ ನ ಸಣ್ಣ ಕುಟುಂಬ ಕೋಟಿ ಗೌಡನ ಮನೆ. ಸುಮಾರು 21 ಮನೆ ಇದ್ದು, ಅಂದಾಜು 200 ವರ್ಷಗಳ ಮೊದಲು ಕೆಲವರು ಮಡಿಕೇರಿಗೆ ಹೋಗಿ ನೆಲೆಸಿರುತ್ತಾರೆ.ಅಲ್ಲಿ ಮುಕ್ಕಟ್ಟೀರ ಎಂದು ಮನೆ ಹೆಸರಿಂದ ಕೂಡಿದ್ದು 20 ಮನೆ ಇದೆ. ಬಚ್ಚನಾಯಕ ದೇವಸ್ಥಾನದಲ್ಲಿ ಗ್ರಾಮದ ಪ್ರಮುಖ ಮನೆತನಗಳಿಗೆ ಸಿಗುವ ಮುಖ್ಯಸ್ಥರ ಮನೆತನಗಳ ಪಟ್ಟಿಯಲ್ಲಿ ಕೋಟಿ ಗೌಡನ ಮನೆಯೂ ಇದೆ‌.
Family Info
ಕೋಟಿ ಗೌಡನ ಮನೆ
Bali/Gothra
ನಂದರ ಬಳಿ
Family population
70+
Kutumbada Yajamana
ಜಯಪ್ರಕಾಶ್ ಕೆ. ಯೆನ್
Ainmane/Tharavadu Location
ಯೆನೆಕಲ್ಲು
Ainmane/Tharavadu Address
ಕೋಟಿ ಗೌಡನ ಮನೆ ಯೆನೆಕಲ್ಲು ಗ್ರಾಮ ಸುಳ್ಯ ತಾಲೂಕು ದಕ್ಷಿಣ ಕನ್ನಡ 574238
Rituals and programs at Ainmane/Tharavadu

 *ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ 
*ಪ್ರತಿ ವರ್ಷ ದೀಪಾವಳಿ ಹಬ್ಬದಂದು ಬಲಿಯೇಂದ್ರ ಪೂಜೆ

Stories

 ಸುಮಾರು ವರುಷಗಳ ಇತಿಹಾಸ ಹೊಂದಿರುವ ಕೃಷಿ ಕುಟುಂಬ, ಹಿಂದಿನ ಕಾಲದಲ್ಲಿ ಭತ್ತದ ಗದ್ದೆ ಬೇಸಾಯ, ಮತ್ತು ಈಗಿನ ಅಡಿಕೆಯ ಬೆಳೆಗಾರರು..

Info Collected by
ASHITH K S
* NA - Information not available

Members from Kotigowdana mane family

Picsart 07 11 12.54.12

Ashith K S

Jpeg 20180807 120509  304826286

Apoorva k s

Img 20180215 wa0010

SHIVAPRASAD K H

Img 20170726 191013

Girish. Yenekal

Img 20170616 073936

Rajesh Yenekal

Img 20170714 151559

Chethan.K