ಪ್ರತೀ ದಿವಸ ಐನ್ ಮನೆಯ ಸದಸ್ಯರು ಯಾರಾದರೂ ಸಂಜೆ ಚಾವಡಿಗೆ ದೀಪ ಇಡುವುದು.
ಪ್ರತೀ ಸಂಕ್ರಮಣದಂದು ಚಾವಡಿಗೆ ದೀಪ ಇಡುವ ಪದ್ದತಿ.
ಪ್ರತೀ ವರ್ಷ ದೀಪಾವಳಿ ದಿನದಂದು.. ಎಲ್ಲರೂ ಜೋತೆ
ಸೇರಿ ಮೂರು ದಿನ ಬಲೀಂದ್ರ ಪೂಜೆ ಮಾಡಿ ಬೆಳಕಿನ ಹಬ್ಬವನ್ನು ಆಚರಿಸುವುದು.
ಎರಡು ವರ್ಷಕ್ಕೊಮ್ಮೆ ಶ್ರೀ ವಿಷ್ಣುಮೂರ್ತಿ, ಶ್ರೀ ರುದ್ರಚಾಮುಂಡಿ ಹಾಗೂ ಉಪದೈವಗಳ ಭೂತಕೋಲ.
ಕಾರ್ತಿಂಗಳ ಹರ್ಕೆ
ಇತರೇ ಕಾರ್ಯಕ್ರಮಗಳು.