Whatsapp image 2017 09 05 at 10.16.48 pm
Pathikallu (10)
ಪಾತಿಕಲ್ಲು ಮನೆತನದ ಮೂಲ ಮಂಡೆಕೋಲಿನಲ್ಲಿದ್ದು, ಪ್ರಸ್ತುತ ಕೆಲವರು ಪೇರಾಲು, ಆಲೆಟ್ಟಿ, ಐವರ್ನಾಡು, ಕನಕಮಜಲು, ಗುತ್ತಿಗಾರು, ಹರಿಹರ,ಮರ್ಕಂಜ, ಅಜ್ಜಾವರ,ಕೋಲ್ಚಾರು, ಜಾಲ್ಸೂರು, ನಿಡ್ಯಮಲೆ, ಕೊಡಗು ಹಾಗೂ ಕೇರಳದಲ್ಲಿ ನೆಲೆಸಿರುತ್ತಾರೆ. ಒಟ್ಟು 48 ಅಧಿಕ ಮನೆಗಳಿವೆ.
Family Info
ಪಾತಿಕಲ್ಲು ಮನೆ
Bali/Gothra
ಹೆಮ್ಮನ ಬಳಿ
Family population
350+
Kutumbada Yajamana
ಚಂದಪ್ಪ ಗೌಡ ಪಾತಿಕಲ್ಲು
Ainmane/Tharavadu Location
ಮಂಡೆಕೋಲು
Ainmane/Tharavadu Address
ಪಾತಿಕಲ್ಲು ಮನೆ, ಮಂಡೆಕೋಲು ಗ್ರಾಮ ಮತ್ತು ಅಂಚೆ, ಸುಳ್ಯ ತಾಲೂಕು, ದ.ಕ.
Rituals and programs at Ainmane/Tharavadu
  • ಪ್ರತಿದಿನ ದೈವಸ್ಥಾನಕ್ಕೆ ದೀಪ ಇಡುವುದು
  • ಪ್ರತಿವರ್ಷ ಕೆಡ್ಡಸ ಆಚರಣೆ
  • ಪ್ರತಿ ವರ್ಷ ಫೆಬ್ರವರಿ18 ರಂದು ಬೆಳಿಗ್ಗೆ ಹರಿಸೇವೆ ಮತ್ತು ಗಣಹೋಮ ನಡೆಯುತ್ತದೆ ಹಾಗೂ ಫೆಬ್ರವರಿಯ 18 ರಿಂದ 20ರ ತನಕ ಭೂತಕೋಲ ಮತ್ತು ಗುಳಿಗನ ಕೋಲ ನಡೆಯುತ್ತದೆ
  • ಪ್ರತಿ 5 ವರ್ಷಕ್ಕೊಮ್ಮೆ ಧರ್ಮನಡಾವಳಿ ನಡೆಸಲಾಗುತ್ತದೆ
  • ಪ್ರತಿ ವರ್ಷ ಬಿಸು ಹಬ್ಬದಂದು ಬೆಳಿಗ್ಗೆ ಕಣಿ ಇಟ್ಟು ಪೂಜಿಸಲಾಗುತ್ತದೆ
  • ಪ್ರತಿ ವರ್ಷ ಮೇ 1 ರಂದು ಪ್ರತಿಷ್ಟಾದಿನದ ತಂಬಿಲ, ನಾಗತಂಬಿಲ ಹಾಗೂ ರಾತ್ರಿ ಷಾಷಣಮೂರ್ತಿ ಸಮ್ಮನ
  • ಸೋಣ ತಿಂಗಳಲ್ಲಿ ಪ್ರತಿ ದಿನ ಎರಡು ಹೊತ್ತು ದೀಪ ಇಡುವುದು
  • ಸೋಣ ತಿಂಗಳ ಸಂಕ್ರಮಣ ದಿವಸ ಪೇರಾರ್ಚನೆ
  • ಪ್ರತಿ ವರ್ಷ ನವರಾತ್ರಿಯ ಪ್ರಥಮ ಆದಿತ್ಯವಾರ  ಹೊಸ್ತು ಅಚಸಲಾಗುವುದು
  • ದೀಪಾವಳಿಯ ಪಾಡ್ಯ ದಿವಸ ಬೆಳಗ್ಗೆ ಭೂತಗಳಿಗೆ ದೀಪಾವಳಿ ತಂಬಿಲ
  • ತರವಾಡು ಮನೆಯ ಮುಡಿಪು ತುಂಬಿದಾಗ ಕುಟುಂಬದ ಹಿರಿಯರ ಮುಖಾಂತರ ತಿರುಪತಿಗೆ ಒಪ್ಪಿಸಲಾಗುವುದು
Stories

ಕುಟುಂಬದ ಯಜಮಾನರು ಆದ ಚಂದಪ್ಪ ಗೌಡ ರು ಹಲವಾರು ವರ್ಷಗಳಿಂದ ಹಲವಾರು ರೋಗಗಳಿಗೆ (ಸಂಧುವಾತ, ಸರ್ಪಸುತ್ತು, ಕೆಂಪು, ದೃಷ್ಟಿ etc. ) ಉಚಿತವಾಗಿ ಹಳ್ಳಿಮದ್ದು ನೀಡುತ್ತಾರೆ. ಇಂಗ್ಲೀಷ್ ಮದ್ದಿನಿಂದ ಗುಣಮುಖರಾಗದವರು ಇದರಿಂದ ಗುಣಮುಖರಾಗಿದ್ದಾರೆ

Info Collected by
ಸುಜಯ ಪಾತಿಕಲ್ಲು
* NA - Information not available

Members from Pathikallu family

Manu

Raghavendra

Img 20170405 184242

Sujaya Pathikallu

Img 20170416 204453 350 01

Milan

Male

Akshay

1498373837364

prajwal pathikallu

Vin 0103 02

Vidya Pathikallu

Img 20170506 171012 934

Karthik Pathikallu

Female

Priya Pathikallu

Img 20170307 220419

Kavya

Img 20160905 110454

sudheer P.K